ಕ್ರಿಕೆಟ್‌: ತಮಿಳುನಾಡು ತಂಡಕ್ಕೆ ಮುನ್ನಡೆ

7

ಕ್ರಿಕೆಟ್‌: ತಮಿಳುನಾಡು ತಂಡಕ್ಕೆ ಮುನ್ನಡೆ

Published:
Updated:

ಹೈದರಾಬಾದ್‌: ತಮಿಳುನಾಡು ತಂಡದವರು ಇಲ್ಲಿ ನಡೆಯುತ್ತಿರುವ ಅಖಿಲ ಭಾರತ ಮೊಯಿನ್‌–ಉದ್‌–ದೌಲಾ ಗೋಲ್ಡ್‌ ಕಪ್‌ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಕರ್ನಾಟಕ ಎದುರು ಮುನ್ನಡೆ ಸಾಧಿಸಿದ್ದಾರೆ.ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ: 86.5 ಓವರ್‌ಗಳಲ್ಲಿ 387; ತಮಿಳುನಾಡು: 89.4 ಓವರ್‌ಗಳಲ್ಲಿ 392 (ಬಾಬಾ ಅಪರಾಜಿತ್‌ 122, ಎಸ್‌.ಸುರೇಶ್‌ ಕುಮಾರ್‌ 105; ಎಸ್‌.ಅರವಿಂದ್‌ 7ಕ್ಕೆ72).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry