ಕ್ರಿಕೆಟ್‌: ಫೈನಲ್‌ಗೆ ಜೈನ್‌ ಕಾಲೇಜು

7

ಕ್ರಿಕೆಟ್‌: ಫೈನಲ್‌ಗೆ ಜೈನ್‌ ಕಾಲೇಜು

Published:
Updated:

ಬೆಂಗಳೂರು: ಶರತ್‌ (ಔಟಾಗದೆ 126) ಗಳಿಸಿದ ಶತಕದ ನೆರವಿನಿಂದ ವಿ.ವಿ. ಪುರದ ಜೈನ್‌ ಕಾಲೇಜು ತಂಡ ಇಲ್ಲಿ ನಡೆಯುತ್ತಿರುವ ಪದವಿಪೂರ್ವ ಕಾಲೇಜುಗಳ ಅಂತರ ಕಾಲೇಜು ಕ್ರಿಕೆಟ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದೆ.ಸೆಮಿಫೈನಲ್‌ನಲ್ಲಿ ಜೈನ್‌ ತಂಡ ವಿಐಪಿಎಸ್‌ ಎದುರು ಗೆಲುವು ಸಾಧಿಸಿತು.ಸಂಕ್ಷಿಪ್ತ ಸ್ಕೋರು: ಜೈನ್ ಕಾಲೇಜು 20 ಓವರ್‌ಗಳಲ್ಲಿ 268ಕ್ಕೆ3. (ಶರತ್‌ ಔಟಾಗದೆ 126, ಎಚ್‌. ಮಷೂಕ್‌ ಔಟಾಗದೆ 68). ವಿಐಪಿಎಸ್‌ 20 ಓವರ್‌ಗಳಲ್ಲಿ 65ಕ್ಕೆ9. (ಪ್ರಣವ್‌ 11ಕ್ಕೆ3, ಶ್ರೀಜಿತ್‌ 11ಕ್ಕೆ2). ಸುರಾನ ಕಾಲೇಜು 20 ಓವರ್‌ಗಳಲ್ಲಿ 205ಕ್ಕೆ5. (ಮಿಥುನ್ ಭಟ್‌ 64, ನದೀಮ್‌ 35, ಕುಶಾಲ್‌ 33ಕ್ಕೆ2). ಸೇಂಟ್‌ ಜೋಸೆಫ್‌ ಕಾಲೇಜು: 20 ಓವರ್‌ಗಳಲ್ಲಿ 152ಕ್ಕೆ7. (ನಿತಿನ್‌ 45, ಮುಕುಂದ್‌ ಬಾಲಾಜಿ 34; ಕುನಾಲ್‌ ಸಾಂಘ್ವಿ 29ಕ್ಕೆ2, ಸತ್ಯಜೋತ್‌ 28ಕ್ಕೆ2).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry