ಕ್ರಿಕೆಟ್: ಇಶಾಂತ್, ಅಕ್ಮಲ್‌ಗೆ ದಂಡ

7

ಕ್ರಿಕೆಟ್: ಇಶಾಂತ್, ಅಕ್ಮಲ್‌ಗೆ ದಂಡ

Published:
Updated:

ಬೆಂಗಳೂರು: ಉದ್ಯಾನನಗರಿಯಲ್ಲಿ ಮಂಗಳವಾರ ನಡೆದ ಟ್ವೆಂಟಿ-20 ಕ್ರಿಕೆಟ್ ಪಂದ್ಯದ ವೇಳೆ ಅನುಚಿತವಾಗಿ ವರ್ತಿಸಿದ ಭಾರತದ ವೇಗಿ ಇಶಾಂತ್ ಶರ್ಮ ಹಾಗೂ ಪಾಕಿಸ್ತಾನದ ವಿಕೆಟ್ ಕೀಪರ್ ಕಮ್ರನ್ ಅಕ್ಮಲ್ ಅವರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ದಂಡ ಹಾಕಿದೆ.ಇಶಾಂತ್‌ಗೆ ಪಂದ್ಯದ 15 ರಷ್ಟು ಮತ್ತು ಅಕ್ಮಲ್‌ಗೆ 5ರಷ್ಟು ದಂಡ ಹಾಕಲಾಗಿದೆ. ಪ್ರವಾಸಿ ತಂಡದ ಬ್ಯಾಟಿಂಗ್‌ನ 18ನೇ ಓವರ್‌ನಲ್ಲಿ ಬೌಲಿಂಗ್ ಮಾಡುವಾಗ ಈ ಘಟನೆ ನಡೆದಿತ್ತು. ಇಶಾಂತ್ ಹಾಗೂ ಅಕ್ಮಲ್ ಮಾತಿನ ಚಕಮಕಿ ನಡೆಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry