ಕ್ರಿಕೆಟ್: ಉತ್ತಮ ಮೊತ್ತದತ್ತ ಇಂಗ್ಲೆಂಡ್

7

ಕ್ರಿಕೆಟ್: ಉತ್ತಮ ಮೊತ್ತದತ್ತ ಇಂಗ್ಲೆಂಡ್

Published:
Updated:
ಕ್ರಿಕೆಟ್: ಉತ್ತಮ ಮೊತ್ತದತ್ತ ಇಂಗ್ಲೆಂಡ್

ಕೋಲ್ಕತ್ತ : ಇಂಗ್ಲೆಂಡ್ ಮತ್ತು ಭಾರತ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಉತ್ತಮ ರನ್ ಕಲೆ ಹಾಕುವತ್ತ ದಾಪುಗಾಲಿಟ್ಟಿದೆ. 

ಮೊದಲ ಇನ್ನಿಂಗ್ಸ್‌ನಲ್ಲಿ 316 ರನ್‌ಗಳಿಗೆ ಭಾರತ ತನ್ನೆಲ್ಲಾ ವಿಕೆಟ್ ಕಳೆದು ಕೊಂಡಿತು. ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಭಾರತದ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಿ ಉತ್ತಮ ರನ್ ಕಲೆ ಹಾಕುವತ್ತ ಸಾಗಿದೆ.ಮೊನಚಿಲ್ಲದ ಭಾರತೀಯ ಬೌಲಿಂಗ್ ದಾಳಿಯನ್ನು ದಂಡಿಸಿದ  ಕುಕ್ ಅಕರ್ಷಕ ಶತಕ ದಾಖಲಿಸಿದರು. ನಿಕ್ ಕಾಂಪ್ಟಾನ್ ಅರ್ಧ ಶತಕಗಳಿಸಿ ಔಟಾದರು. 136 ರನ್ ಗಳಿಸಿರುವ ಕುಕ್ ಮತ್ತು 21 ರನ್ ಪೇರಿಸಿರುವ ಟ್ರಾಟ್ ಕ್ರಿಸ್‌ನಲ್ಲಿದ್ದಾರೆ. ಚಹಾ ವಿರಾಮದ ವೇಳೆಗೆ ಇಂಗ್ಲೆಂಡ್ 216 ರನ್‌ಗಳಿಗೆ ಒಂದು ವಿಕೆಟ್ ಕಳೆದುಕೊಂಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry