ಕ್ರಿಕೆಟ್: ಎರಡನೇ ಸ್ಥಾನಕ್ಕೇರಿದ ಭಾರತ

7

ಕ್ರಿಕೆಟ್: ಎರಡನೇ ಸ್ಥಾನಕ್ಕೇರಿದ ಭಾರತ

Published:
Updated:

ಕೊಲಂಬೊ (ಪಿಟಿಐ): ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಿಂದ ಭಾರತ ತಂಡದವರು ಹೊರಬಿದ್ದಿದ್ದರೂ ಐಸಿಸಿ ರ‌್ಯಾಂಕಿಂಗ್ ಪಟ್ಟಿಯಲ್ಲಿ   ಎರಡನೇ ಸ್ಥಾನಕ್ಕೇರಿದ್ದಾರೆ.ಈ ಟೂರ್ನಿಯಲ್ಲಿ ಆಡಿದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ಸಾಧಿಸಿದ ಕಾರಣ ದೋನಿ ಬಳಗ ಒಂದು ಸ್ಥಾನ ಮೇಲೇರಿದೆ. ಈ ಮೊದಲು ಭಾರತ ಮೂರನೇ ಸ್ಥಾನದಲ್ಲಿತ್ತು. ಈ ತಂಡದವರೀಗ 120 ಪಾಯಿಂಟ್ ಹೊಂದಿದ್ದಾರೆ. 129 ಪಾಯಿಂಟ್ ಹೊಂದಿರುವ ಶ್ರೀಲಂಕಾ ಅಗ್ರಸ್ಥಾನದಲ್ಲಿದೆ. ಬಳಿಕ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry