ಕ್ರಿಕೆಟ್ ಒಡಕು ಬಹಿರಂಗ

7

ಕ್ರಿಕೆಟ್ ಒಡಕು ಬಹಿರಂಗ

Published:
Updated:

28 ವರ್ಷಗಳ ನಂತರ ದೇಶಕ್ಕೆ ಕ್ರಿಕೆಟ್ ವಿಶ್ವಕಪ್ ತಂದುಕೊಟ್ಟ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಧೋನಿ ನೇತೃತ್ವದ ತಂಡದಲ್ಲಿನ ಒಡಕು ಈಗ ಬಹಿರಂಗವಾಗಿದೆ.

 

ಅಪಜಯದ ಗಾಯದ ಮೇಲೆ ಭಿನ್ನಾಭಿಪ್ರಾಯದ ಹುಳಿ ಹಿಂಡಿದಂತಾಗಿದೆ. ಗೆದ್ದಾಗ ಸಂಭ್ರಮಿಸುವ ಅಭಿಮಾನಿಗಳು ತಮ್ಮ ನೆಚ್ಚಿನ ತಂಡದಲ್ಲಿನ ಈ ಒಡಕಿನಿಂದ ನಿರಾಸೆಗೊಂಡಿದ್ದಾರೆ.ಹಣದ ಮದದಿಂದ ಕೊಬ್ಬಿರುವ ಆಟಗಾರರು ಪಾಠ ಕಲಿಯುವುದು ಯಾವಾಗ?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry