ಸೋಮವಾರ, ನವೆಂಬರ್ 18, 2019
27 °C
ಛಾಯಾಂಕಣ

ಕ್ರಿಕೆಟ್ ಟೂರ್ನಿ ಚಾಂಪಿಯನ್ಸ್

Published:
Updated:

ಉದ್ಯಾನನಗರಿಯಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಅಂತರ ವಲಯ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆದ ಎಂ.ಎಸ್. ರಾಮಯ್ಯ ತಾಂತ್ರಿಕ ಮಹಾವಿದ್ಯಾಲಯ.ಈ ತಂಡ ಫೈನಲ್ ಪಂದ್ಯದಲ್ಲಿ ಆರ್‌ವಿಸಿಎ ಎದುರು 17 ರನ್‌ಗಳಿಂದ ಜಯಿಸಿ ಪ್ರಶಸ್ತಿ ಗೆದ್ದುಕೊಂಡಿತು. ನಿಂತವರು (ಎಡದಿಂದ); ನಿಖಿಲ್ ಆರ್., ರಾಹುಲ್ ಕಿಣಿ, ಪ್ರತೀಕ್ಷ್ ಆರ್. ರಾಹುಲ್ ಮೆನನ್, ವಿಷ್ಣು ಪ್ರಭಾಸ್, ಅಬ್ದುಲ್ ಫಾರೂಕ್, ಅರುಣ್ ಸನ್ನಿ, ಟಿ.ಎಂ. ರಿತ್ವಿಕ್ ರಾಜ್, ಶಿವರಾಜ್ ಅವಾಟೆ ಹಾಗೂ ಎಸ್. ಪ್ರಜ್ವಲ್.ನಿಂತವರು; ಮಹೀಂದ್ರಾ ಪಲ್ಲವ್, ಬಿ. ಬೈರಪ್ಪ (ಮ್ಯಾನೇಜರ್), ಡಾ. ಎಸ್.ವೈ. ಕುಲಕರ್ಣಿ (ಎಂಎಸ್‌ಆರ್‌ಐಟಿ ಪ್ರಾಚಾರ್ಯ), ಎಂ.ಆರ್. ರಾಮಯ್ಯ (ಎಂಎಸ್‌ಆರ್‌ಐಟಿ ನಿರ್ದೇಶಕ), ಎಸ್.ಎಂ. ಆಚಾರ್ಯ (ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ), ಡಾ. ಆರ್. ಪ್ರಭಾಕರ್ (ಕ್ರೀಡಾ ಸಮಿತಿಯ ಉಪಾಧ್ಯಕ್ಷ), ಎಚ್.ಎನ್. ಕಿರಣ್ ಕುಮಾರ್ (ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ), ದೇಬಿತ್ ಶ್ರೀನಿವಾಸ (ನಾಯಕ). ಮಂಡಿಯೂರಿ ಕುಳಿತವರು; ರಜತ್ ಎಸ್. ದೇವ್, ಸಂಜಿತ್ ಸತೀಶ್, ರೌನುಕ್ ಷಾ, ಸಾಕೇತ್ ಜೋಧಿನಿ.

ಪ್ರತಿಕ್ರಿಯಿಸಿ (+)