ಸೋಮವಾರ, ಮೇ 23, 2022
20 °C

ಕ್ರಿಕೆಟ್: ದಕ್ಷಿಣ ಆಫ್ರಿಕಾಕ್ಕೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೋಹಾನ್ಸ್‌ಬರ್ಗ್ (ಎಎಫ್‌ಪಿ): ರಸ್ಟಿ ಥೆರಾನ್ ಅವರ ಆಲ್‌ರೌಂಡ್ ಆಟದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡದವರು ಇಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಕೊನೆಯ ಪಂದ್ಯದಲ್ಲಿ ಮೂರು ವಿಕೆಟ್‌ಗಳ ಗೆಲುವು ಪಡೆದರು.

ಈ ಗೆಲುವಿನ ಮೂಲಕ ಆತಿಥೇಯ ತಂಡ ಎರಡು ಪಂದ್ಯಗಳ ಸರಣಿಯನ್ನು ಡ್ರಾ 1-1ರಲ್ಲಿ ಮಾಡಿಕೊಂಡಿತು. ಮೊದಲ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ಗೆಲುವು ಸಾಧಿಸಿತ್ತು.

ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 147. (ಶಾನ್ ಮಾರ್ಷ್ 26, ಕ್ಯಾಮರೊನ್ ವೈಟ್ 39, ಮಿಷೆಲ್ ಮಾರ್ಷ್ 36; ಲಾನ್ವಡೊ ಸೊಸೊಬೆ 11ಕ್ಕೆ2, ಮಾರ್ನ್ ಮಾರ್ಕೆಲ್ 37ಕ್ಕೆ2). ದಕ್ಷಿಣ ಆಫ್ರಿಕಾ 19.1 ಓವರ್‌ಗಳಲ್ಲಿ 7 ವಿಕೆಟ್‌ಗೆ 148. (ಗ್ರೇಮ್ ಸ್ಮಿತ್ 24, ಜೋಹಾನ್ ಬೋಥಾ 34, ಡೇವಿಡ್ ಮಿಲ್ಲರ್ 10, ವೇಯ್ನ ಪಾರ್ನೆಲ್ ಔಟಾಗದೆ 29, ರಸ್ಟಿ ಥೆರಾನ್ ಔಟಾಗದೆ 30; ಡಗ್ ಬೋಲಿಂಜರ್ 36ಕ್ಕೆ1, ಪಟ್ ಕುಮಿಯಿನ್ಸ್ 26ಕ್ಕೆ2, ಜೇಮ್ಸ ಪಟಿನ್ಸನ್ 17ಕ್ಕೆ2). ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ 3 ವಿಕೆಟ್ ಜಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.