ಕ್ರಿಕೆಟ್ ದೇವರಿಗೆ ನಿವೃತ್ತಿ...

7

ಕ್ರಿಕೆಟ್ ದೇವರಿಗೆ ನಿವೃತ್ತಿ...

Published:
Updated:

ಸಚಿನ್ ನಿವೃತ್ತಿಯಾಗಬೇಕು ಎಂದು ಹೇಳುವ ಅಧಿಕಾರ ಯಾರಿಗೂ ಇಲ್ಲ. ಅವರ ಆಟಕ್ಕೆ ಮನಸೋತಿರುವ ಅಭಿಮಾನಿಗಳು ಅವರನ್ನು “ದೇವರು” ಎಂದು ಪೂಜಿಸುತ್ತಿದ್ದಾರೆ. ಆದರೆ ಇತ್ತೀಚಿಗಿನ ಅವರ ಕಳಪೆ  ಆಟವನ್ನು ನೋಡಿ ಅಭಿಮಾನಿಗಳಿಗೆ ನೋವಾಗಿದೆ.ದೇವರಿಗೂ ವಯಸ್ಸಾಗಿದೆ ಅನ್ನಿಸುತ್ತಿದೆ. ದೇವರು ಎನ್ನಿಸಿಕೊಂಡವರು ಎಲ್ಲರಿಗೂ ಆಶೀರ್ವಾದ ಮಾಡುತ್ತಾ ಆಟವಾಡಿಸಬೇಕೇ ಹೊರತು ಆಡಬಾರದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry