ಕ್ರಿಕೆಟ್: ದ. ಆಫ್ರಿಕಾಕ್ಕೆ ಆರಂಭಿಕ ಆಘಾತ

ಮಂಗಳವಾರ, ಜೂಲೈ 23, 2019
25 °C

ಕ್ರಿಕೆಟ್: ದ. ಆಫ್ರಿಕಾಕ್ಕೆ ಆರಂಭಿಕ ಆಘಾತ

Published:
Updated:

ಲಂಡನ್: ಇಂಗ್ಲೆಂಡ್ ನೀಡಿರುವ ದೊಡ್ಡ ಮೊತ್ತದ ಗುರಿಯನ್ನು ಬೆನ್ನು ಹತ್ತಿರುವ ದಕ್ಷಿಣ ಆಫ್ರಿಕಾ ತಂಡ ಇಲ್ಲಿ ನಡೆಯುತ್ತಿರುವ ಪ್ರಥಮ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಆಘಾತಕ್ಕೆ ಒಳಗಾಗಿದೆ.

ಎರಡನೇ ದಿನವಾದ ಶುಕ್ರವಾರದ ಆಟ ಅಂತ್ಯಗೊಳ್ಳಲು ಇನ್ನೂ 40 ಓವರ್‌ಗಳು ಬಾಕಿ ಇದ್ದಾಗ ಮಳೆ ಸುರಿಯಿತು. ಆದ ಕಾರಣ ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಪಂದ್ಯ ಸ್ಥಗಿತಗೊಂಡಿತ್ತು. ಮೂರನೇ ಓವರ್‌ನಲ್ಲಿಯೇ ಕೆವಿನ್ ಪೀಟರ್ಸನ್ (0) ವಿಕೆಟ್ ಪಡೆದ ಜೇಮ್ಸ ಆ್ಯಂಡರ್ಸನ್ ಪ್ರವಾಸಿ ತಂಡಕ್ಕೆ ಆರಂಭಿಕ ಆಘಾತ ನೀಡಿದರು.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್ 125.5 ಓವರ್‌ಗಳಲ್ಲಿ 385. (ಅಲಸ್ಟರ್ ಕುಕ್ 115, ಮ್ಯಾಟ್ ಪ್ರಿಯೊರ್ 60, ಸ್ಟುವರ್ಟ್ ಬ್ರಾಡ್ 16; ಮಾರ್ನ್ ಮಾರ್ಕೆಲ್ 72ಕ್ಕೆ4, ಡೇಲ್ ಸ್ಟೈನ್ 99ಕ್ಕೆ2 ಜಾಕ್ ಕಾಲಿಸ್ 38ಕ್ಕೆ2, ಇಮ್ರಾನ್ ತಾಹೀರ್ 61ಕ್ಕೆ1). ದಕ್ಷಿಣ ಆಫ್ರಿಕಾ 12 ಓವರ್‌ಗಳಲ್ಲಿ 1 ವಿಕೆಟ್‌ಗೆ 27. (ಗ್ರೇಮ್ ಸ್ಮಿತ್ ಬ್ಯಾಟಿಂಗ್ 16, ಹಾಶಿಮ್ ಆಮ್ಲಾ ಬ್ಯಾಟಿಂಗ್ 10; ಜೇಮ್ಸ ಆ್ಯಂಡರ್ಸನ್ 15ಕ್ಕೆ1).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry