ಬುಧವಾರ, ಮೇ 18, 2022
27 °C

ಕ್ರಿಕೆಟ್ ಮೇನಿಯಾ ವಿಜೇತರು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |


`ಪ್ರಜಾವಾಣಿ~ ಹಾಗೂ `ಡೆಕ್ಕನ್ ಹೆರಾಲ್ಡ್~ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಭಾಗಿತ್ವದಲ್ಲಿ ಆಯೋಜಿಸಿದ್ದ `ಕ್ರಿಕೆಟ್ ಮೇನಿಯಾ~ ಸ್ಪರ್ಧೆಯ ವಿಜೇತರಿಗೆ ಬೆಂಗಳೂರಿನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಬಹುಮಾನ ನೀಡಲಾಯಿತು.ಕುಳಿತವರು (ಎಡದಿಂದ): ರೇಖಾ ಆರ್.ಕಾಮತ್, ಎನ್.ಲಕ್ಷ್ಮಿಪತಿ ರಾಜು, ಬಿ.ಎಂ.ಅಜಿತ್, ಸಮಾರಂಭದ ಮುಖ್ಯ ಅತಿಥಿ ಎಸ್‌ಬಿಐ ಪ್ರಧಾನ ವ್ಯವಸ್ಥಾಪಕ ಎನ್.ಜಿ.ಜೈವಂತ್, ಎಸ್‌ಬಿಐ ಎಜಿಎಂ-ಪಿಆರ್ ವಿಲ್‌ಫ್ರೆಡ್ ಸಿಕ್ವೇರಾ ಹಾಗೂ ಎಂ.ಮಂಜುನಾಥ್ ನಾಯಕ. ನಿಂತವರು: ಎಸ್.ರಾಜು, ಎನ್.ಮೋನಿಷಾ, ರೂಪಾ, ದತ್ತಾತ್ರೆಯ ಭಟ್, ಎಸ್.ಎಸ್.ರವೀಶ್, ಎಸ್.ವಿನಯ್, ಜಿ.ನಟರಾಜ್, ಮಹಾಂತೇಶ್ ಎಂ.ಅಲ್ಗವಾಡಿ, ಸಿ.ಪಿ.ಶ್ರೀನಿವಾಸ್, ಶಂಕರ್ ಗಣೇಶ್ ಹಾಗೂ ಬಿ.ಶ್ರೀನಿವಾಸ್ (ಮೇಲಿನ ಚಿತ್ರ).

 

ಸ್ಪರ್ಧೆಯ ಬಂಪರ್ ಬಹುಮಾನ ವಿಜೇತ ಬಿ.ಎಂ.ಅಜಿತ್ (ಕೆಳ ಚಿತ್ರ.) ಅವರನ್ನು ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಸೈಯದ್ ಕಿರ್ಮಾನಿ ಅಭಿನಂದಿಸಿದರು -ಪ್ರಜಾವಾಣಿ ಚಿತ್ರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.