ಕ್ರಿಕೆಟ್: ರಾಣಿ ಚನ್ನಮ್ಮ, ಮಣಿಪಾಲ ವಿ.ವಿ.ಗೆ ಭರ್ಜರಿ ಗೆಲುವು

7

ಕ್ರಿಕೆಟ್: ರಾಣಿ ಚನ್ನಮ್ಮ, ಮಣಿಪಾಲ ವಿ.ವಿ.ಗೆ ಭರ್ಜರಿ ಗೆಲುವು

Published:
Updated:

ಮಂಗಳೂರು: ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಏಕಪಕ್ಷೀಯ ಪಂದ್ಯಗಳೇ ಎದ್ದುಕಂಡವು. ದಿನದ ಆರು ಪಂದ್ಯಗಳಲ್ಲಿ ನಾಲ್ಕು ಈ ಹಾದಿಯಲ್ಲೇ ಸಾಗಿದವು. ಆತಿಥೇಯ ಮಣಿಪಾಲ ವಿಶ್ವವಿದ್ಯಾಲಯ, ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ತಂಡಗಳಿಗೆ ಮೂರನೇ ಸುತ್ತಿನಲ್ಲಿ ಎದುರಾಳಿಗಳಿಂದ ಹೋರಾಟ ಎದುರಾಗಲಿಲ್ಲ.ಸ್ಕೋರುಗಳು:  ಎಂಐಟಿ ಮೈದಾನ: ಮಣಿಪಾಲ ವಿ.ವಿ: 48.3 ಓವರುಗಳಲ್ಲಿ 347 (ನಿಶಾಂತ್ ವಿ. 108, ಭರತ್ ನೇಗಿ 87, ಅಭಿಷೇಕ್ ಶೆಟ್ಟಿ 51; ಮಯಾಂಕ್ ಅಗರವಾಲ್ 56ಕ್ಕೆ3, ಅನನ್ಯ ಗೌರ್ 63ಕ್ಕೆ4); ಎನ್‌ಎಲ್‌ಎಸ್‌ಐ, ಬೆಂಗಳೂರು: 10 ಓವರುಗಳಲ್ಲಿ 30 (ರೆನ್ 1ಕ್ಕೆ3, ಪ್ರಶಾಂತ್ 5ಕ್ಕೆ2, ಸುಮಿತ್ ಅಗರವಾಲ್ 2ಕ್ಕೆ2).ಮಣಿಪಾಲ ವಿ.ವಿ. ಮೈದಾನ1:  ಭಾರತಿದಾಸನ್ ವಿ.ವಿ., ತಿರುಚಿರಾಪಳ್ಳಿ: 42.2 ಓವರುಗಳಲ್ಲಿ 145 (ಪ್ರದೀಪ್ ಕೃಷ್ಣ 31; ವಿಶ್ವಜೀತ್ 21ಕ್ಕೆ4; ಒಸ್ಮಾನಿಯಾ ವಿ.ವಿ, ಹೈದರಾಬಾದ್: 44.1 ಓವರುಗಳಲ್ಲಿ 8 ವಿಕೆಟ್‌ಗೆ 146 (ಶರತ್ ಮುದಿರಾಜ್ 26; ಪಿ.ಟಿ.ಸುಭಾಷ್ 20ಕ್ಕೆ4). ಮಣಿಪಾಲ ವಿ.ವಿ. ಮೈದಾನ2: ಶ್ರೀಕೃಷ್ಣ ದೇವರಾಯ ವಿ.ವಿ, ಅನಂತಪುರ: 45.4 ಓವರುಗಳಲ್ಲಿ 239 (ಸುರೇಶ್ ಬಾಬು 55, ಅನುದೀಪ್ 28; ಮಾರ್ಟಿನ್ 51ಕ್ಕೆ5); ಗೀತಮ್ ವಿ.ವಿ., ವಿಶಾಖಪಟ್ಟಣ: 22 ಓವರುಗಳಲ್ಲಿ 64 (ಸುರೇಶ್ ಬಾಬು 21ಕ್ಕೆ 5).  ಎಂಜಿಎಂ ಕಾಲೇಜು, ಮೈದಾನ: ವಿಕ್ರಮಸಿಂಹಪುರಿ ವಿ.ವಿ., ನೆಲ್ಲೂರು: 40.2 ಓವರುಗಳಲ್ಲಿ 131 (ಅರಿಫ್ ಅಹದಮ್ 25; ಮಹೇಶ್ವರ ರೆಡ್ಡಿ 26ಕ್ಕೆ6, ಅನಿಲ್ 19ಕ್ಕೆ2); ಶ್ರೀವೆಂಕಟೇಶ್ವರ ವಿ.ವಿ., ತಿರುಪತಿ: 15.3 ಓವರುಗಳಲ್ಲಿ 3 ವಿಕೆಟ್‌ಗೆ 134 (ಎ.ವೆಂಕಟೇಶ್ 47, ವಿಕ್ರಮ ಸೂರ್ಯತೇಜ ಔಟಾಗದೇ 32; ದಿಲೀಪ್ 17ಕ್ಕೆ2).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry