ಭಾನುವಾರ, ಏಪ್ರಿಲ್ 11, 2021
25 °C

ಕ್ರಿಕೆಟ್: ವೆಸ್ಟ್ ಇಂಡೀಸ್‌ಗೆ ಗೆಲುವು, ಗೇಲ್, ಸ್ಯಾಮುಯೆಲ್ಸ್ ಶತಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಿಂಗ್‌ಸ್ಟನ್, ಜಮೈಕ (ಎಎಫ್‌ಪಿ): ಕ್ರಿಸ್ ಗೇಲ್ ಮತ್ತು ಮಾರ್ಲಾನ್ ಸ್ಯಾಮುಯೆಲ್ಸ್ ಗಳಿಸಿದ ಶತಕದ ನೆರವಿನಿಂದ ವೆಸ್ಟ್ ಇಂಡೀಸ್ ತಂಡ ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ 55 ರನ್‌ಗಳ ಗೆಲುವು ಪಡೆಯಿತು.ಸಂಕ್ಷಿಪ್ತ ಸ್ಕೋರ್: ವೆಸ್ಟ್ ಇಂಡೀಸ್: 50 ಓವರ್‌ಗಳಲ್ಲಿ 5 ವಿಕೆಟ್‌ಗೆ 315 (ಕ್ರಿಸ್ ಗೇಲ್ 125, ಮಾರ್ಲಾನ್ ಸ್ಯಾಮುಯೆಲ್ಸ್ ಔಟಾಗದೆ 101, ಡರೆನ್ ಸಾಮಿ ಔಟಾಗದೆ 31, ಟಿಮ್ ಸೌಥಿ 55ಕ್ಕೆ 3). ನ್ಯೂಜಿಲೆಂಡ್: 47 ಓವರ್‌ಗಳಲ್ಲಿ 260 (ಮಾರ್ಟಿನ್ ಗುಪ್ಟಿಲ್ 51, ಕೇನ್ ವಿಲಿಯಮ್ಸನ್ 58, ಬಿಜೆ ವ್ಯಾಟ್ಲಿಂಗ್ ಔಟಾಗದೆ 72, ರವಿ ರಾಂಪಾಲ್ 50ಕ್ಕೆ 3, ಸ್ಯಾಮುಯೆಲ್ಸ್ 46ಕ್ಕೆ 2).  ಫಲಿತಾಂಶ: ವಿಂಡೀಸ್‌ಗೆ 55 ರನ್ ಜಯ,

       ಪಂದ್ಯಶ್ರೇಷ್ಠ: ಮಾರ್ಲಾನ್ ಸ್ಯಾಮುಯೆಲ್ಸ್

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.