ಕ್ರೀಡಾಕೂಟ: ಮಿಂಚಿದ ಎಸ್‌ಎಫ್‌ಎಸ್ ಶಾಲೆ

7

ಕ್ರೀಡಾಕೂಟ: ಮಿಂಚಿದ ಎಸ್‌ಎಫ್‌ಎಸ್ ಶಾಲೆ

Published:
Updated:

ಮಾಲೂರು: ಪಟ್ಟಣದಲ್ಲಿ ಈಚೆಗೆ ನಡೆದ ತಾಲ್ಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು.ಹಿರಿಯ ಪ್ರಾಥಮಿಕ ಶಾಲೆ ಬಾಲಕರ ಕಬ್ಬಡಿ: ಬಂಟಹಳ್ಳಿ ಪ್ರಥಮ, ಬಾಲಕಿಯರ ವಿಭಾಗದಲ್ಲಿ ಅರಳೇರಿ ಪ್ರಥಮ, ಕೊಕ್ಕೊ ಬಾಲಕರ ವಿಭಾಗ ಭಾವನಹಳ್ಳಿ ಪ್ರಥಮ, ಬಾಲಕಿಯರ ವಿಭಾಗ ಆನೇಪುರ ಪ್ರಥಮ, ಬಾಲಕರ ವಾಲಿಬಾಲ್ ಕ್ರೀಡೆ-ಎಸ್.ಎಫ್.ಎಸ್ ಶಾಲೆ ಪ್ರಥಮ ಸ್ಥಾನ,  ಬಾಲಕಿಯರ ವಿಭಾಗದಲ್ಲಿ ಹುರಳಗೆರೆ ಪ್ರಥಮ, ಥ್ರೋಬಾಲ್-ಎಸ್‌ಎಫ್‌ಎಸ್ ಶಾಲೆ ಬಾಲಕ, ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದರು.100 ಮೀಟರ್-ಎಸ್‌ಎಫ್‌ಎಸ್ ಶಾಲೆ ಜಯಂತ ಪ್ರಥಮ್, ಸೌರವ್ ದ್ವಿತೀಯ, ಬಾಲಕಿಯರ ವಿಭಾಗ-ಲಕ್ಕೂರು ಶಾಲೆಯ ಸೌಜನ್ಯ ಪ್ರಥಮ, ದೊಡ್ಡಶಿವಾರ ಶಾಲೆ ಭವ್ಯ ದ್ವಿತೀಯ,200 ಮೀ. ಓಟ : ಎಂ.ಸಿ.ಹಳ್ಳಿ ಶಾಲೆಯ ಶಶಿಕುಮಾರ್ ಪ್ರಥಮ, ಭಾವನಹಳ್ಳಿ ಶಾಲೆಯ ಕಿಶೋರ್ ದ್ವಿತೀಯ, ಬಾಲಕಿಯರ ವಿಭಾಗ-ಪಟ್ಟಣದ ಜಿಜಿಎಚ್‌ಪಿಎಸ್ ಶಾಲೆ ಆರ್.ದಿವ್ಯ ಪ್ರಥಮ, ಲಕ್ಕೂರಿನ ಸಿಪಿಎಂ ಶಾಲೆಯ ಪ್ರೇಮ ದ್ವಿತೀಯ,600 ಮೀ ಓಟ-ಬಾಲಕರ ಹಿರಿಯ ಪ್ರಾಥಮಿ ಶಾಲೆಯ ಶರತ್‌ಬಾಬು ಪ್ರಥಮ, ಎಸ್‌ಎಫ್‌ಎಸ್ ಶಾಲೆಯ ಗಣೇಶ್ ದ್ವಿತೀಯ, ಬಾಲಕಿಯರ ವಿಭಾಗ -ಗ್ರೀನ್‌ಸಿಟಿ ಶಾಲೆ ಶಾಲಿನಿ ಪ್ರಥಮ, ಬಿಜಿಎಸ್ ಶಾಲೆಯ ಕೀರ್ತನಾ ದ್ವಿತೀಯ, 400 ಮೀ. ರಿಲೇ ಎಸ್‌ಎಫ್‌ಎಸ್ ಶಾಲೆ ಪ್ರಥಮ, ಚಿಕ್ಕತಿರುಪತಿ ಶಾಲೆ ದ್ವಿತೀಯ,ಬಾಲಕಿಯರ ವಿಭಾಗ-ಪಟ್ಟಣದ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ, ಆನೇಪುರ ಶಾಲೆ ದ್ವಿತೀಯ, ಗುಂಡು ಎಸೆತ: ಕೆ.ಜಿ.ಹಳ್ಳಿ ಶಾಲೆಯ ಸರ್.ಎಂ.ವಿ ಪ್ರಥಮ, ಚಿಕ್ಕಕುಂತೂರು ಶಾಲೆಯ ಹರಿಗೌಡ ದ್ವಿತೀಯ, ಲಕ್ಕೂರು ಶಾಲೆ ಸೌಜನ್ಯ ಪ್ರಥಮ, ಎಳೇಸಂದ್ರ ಶಾಲೆಯ ನಾಗಶ್ರೀ ದ್ವಿತೀಯ ಸ್ಥಾನ ಪಡೆದಿದ್ದಾರೆ.  

ಪ್ರೌಢಶಾಲೆ ಬಾಲಕರ ವಿಭಾಗ: ಕೊಕ್ಕೊ: ಜಿ.ಜೆ.ಸಿ ಮಾಸ್ತಿ -ಪ್ರಥಮ, ಬಾಲಕಿಯರ ವಿಭಾಗ-ಆರ್.ಎಂ.ಎಚ್.ಎಸ್ ತೊರ‌್ನಹಳ್ಳಿ ಶಾಲೆ ಪ್ರಥಮ,  ವಾಲಿಬಾಲ್-ಎಸ್.ಎಫ್.ಎಸ್ ಶಾಲೆ ಪ್ರಥಮ, ಬಾಲಕಿಯರ ವಿಭಾಗದಲ್ಲಿ ಜಿ.ಜೆ.ಸಿ ಶಾಲೆ ಪ್ರಥಮ, ಥ್ರೋಬಾಲ್: ಬಾಲಕ-ಬಾಲಕಿಯರ ವಿಭಾಗದಲ್ಲಿ ಎಸ್‌ಎಫ್‌ಎಸ್ ಶಾಲೆ  ಪ್ರಥಮ, ಬಾಲ್ ಬ್ಯಾಡ್ಮಿಂಟನ್ ಪಂದ್ಯ: ಬಾಲಕರ ವಿಭಾಗ-ಕೆಎಲ್‌ಇ ಪ್ರಥಮ, ಬಾಲಕಿಯರ ವಿಭಾಗ: ಜಿಜೆಸಿ ಶಾಲೆ ಪ್ರಥಮ, ಷೆಟಲ್: ಬಾಲಕರ ವಿಭಾಗ-ಜೆಎಸ್‌ಎಸ್ ಪ್ರಥಮ, ಬಾಲಕಿಯರ ವಿಭಾಗ: ಎಸ್.ವಿ.ಎನ್ ಶಾಲೆ ಪ್ರಥಮ.100 ಮೀಟರ್: ವಿವೇಕಾನಂದ ಶಾಲೆ ನೀರಜ್ ಕುಮಾರ್-ಪ್ರಥಮ, ಜಿಜೆಸಿ ಶಾಲೆಯ ಗೌತಮ್-ದ್ವಿತೀಯ, ಬಾಲಕಿಯರ ವಿಭಾಗ ಬಿಜಿಎಸ್ ಶಾಲೆ ದಾಕ್ಷಾಯಿಣಿ ಪ್ರಥಮ, ಚಿಕ್ಕಕುಂತೂರು ಶಾಲೆಯ ಶಿಲ್ಪಾ ದ್ವಿತೀಯ, ಬಾಲಕರ ವಿಭಾಗ: 3000 ಮೀ-ಮಾಸ್ತಿ ಶಾಲೆ ಜಗ್ಗೇಶ್ ಪ್ರಥಮ, ಕಿರಣ್ ಕುಮಾರ್ ದ್ವಿತೀಯ, ಬಾಲಕಿಯರ ವಿಭಾಗ: ದೊಡ್ಡ ಶಿವಾರ ಶಾಲೆ ಬಿ.ರಂಜಿತಾ ಪ್ರಥಮ, ಜಿಜೆಸಿಯ  ಎಸ್.ಮಂಜುಳಾ ದ್ವಿತೀಯ, 1500 ಮೀ ಓಟ- ಜಿಜೆಸಿ ಎಂ.ಕಾರ್ತಿಕ್ ಪ್ರಥಮ, ಬಾಪೂಜಿ ಶಾಲೆ ಅಭಿಷೇಕ್‌ಗೌಡ ದ್ವಿತೀಯ ಸ್ಥಾನ ಪಡೆದಿದ್ದಾರೆ. ಬಾಲಕಿಯರ ವಿಭಾಗ: ದೊಡ್ಡಶಿವಾರ ಶಾಲೆಯ ಬಿ.ರಂಜಿತ ಪ್ರಥಮ, ಆನೇಪುರ ಶಾಲೆ ಮೋನಿಕಾ-ದ್ವಿತೀಯ ಸ್ಥಾನ ಪಡೆದಿದ್ದಾರೆ.ಲಾಂಗ್ ಜಂಪ್: ಕೆಸರಗೆರೆ ಶಾಲೆ ಮಂಜುನಾಥ್ ಪ್ರಥಮ, ಚಿಕ್ಕತಿರುಪತಿ ಶಾಲೆಯ ಎಂ.ಬಾಬು ದ್ವಿತೀಯ, ಬಾಲಕಿಯರ ವಿಭಾಗ-ಡಿ.ಎನ್.ದೊಡ್ಡಿ ಶಾಲೆಯ ಮಮತಾ ಎಸ್.ಪ್ರಥಮ. ಗ್ರೀನ್ ಸಿಟಿ ಶಾಲೆಯ ರಕ್ಷಿತಾ ದ್ವಿತೀಯ, ಎತ್ತರ ಜಿಗಿತ ಪಂದ್ಯ: ಜಿ.ಜೆ.ಸಿ ಶಾಲೆ ಹರಿಕೃಷ್ಣ ಪ್ರಥಮ, ಕೆಸರಗೆರೆ ಶಾಲೆ  ಮಂಜುನಾಥ್-ದ್ವಿತೀಯ, ದೊಡ್ಡಶಿವಾರ ಶಾಲೆ ಶಾಲಿನಿ ಪ್ರಥಮ, ಆನೇಪುರ ಶಾಲೆಯ ಮಾಲಿನಿ ದ್ವಿತೀಯ, ಭರ್ಜಿ ಎಸೆತ : ದೊಡ್ಡಶಿವಾರ ಶಾಲೆಯ ಮನು ಪ್ರಥಮ, ಅಂಬರೀಶ್ ದ್ವಿತೀಯ, ಜಿಜೆಸಿ ಶಾಲೆಯ ಎಂ.ಚೈತ್ರಾ-ಪ್ರಥಮ, ದೊಡ್ಡಶಿವಾರ ಶಾಲೆಯ ಎನ್.ಸುಮಾ-ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry