ಭಾನುವಾರ, ಡಿಸೆಂಬರ್ 15, 2019
26 °C

ಕ್ರೀಡಾಪಟುಗಳಿಗಾಗಿ ಶೂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರೀಡಾಪಟುಗಳಿಗಾಗಿ ಶೂ

ನೈಕಿ ಕಂಪೆನಿಯು ಹೈಪರ್‌ವೆನೊಮ್‌ ಹಾಗೂ ಫ್ರೀಫ್ಲೈನಿಟ್‌ ಹೆಸರಿನ ಎರಡು ವಿಶೇಷ ಸಂಗ್ರಹಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಹೈಪರ್‌ವಿನೋಮ್‌ ಆಟಗಾರನ ಸಾಮರ್ಥ್ಯ ಹೆಚ್ಚುವಂತೆ ವಿನ್ಯಾಸಗೊಳಿಸಲಾಗಿದೆ.ಆಟಗಾರರಿಗೆ ಆರಾಮದಾಯಕ ಅನುಭವ ನೀಡುವುದರಿಂದ ವೇಗ, ಸಾಮರ್ಥ್ಯ ಎರಡೂ ಬದಲಾಗಲಿವೆ ಎಂಬುದು  ಕಂಪೆನಿಯ ಭರವಸೆಯಾಗಿದೆ. ವೇಗದ ಓಟ ಹಾಗೂ ನಡಿಗೆಗೆಂದೇ ಫ್ರೀ ಫ್ಲೈನಿಟ್‌ ಶೂಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಪ್ರಚಾರ ನಡಸಿರುವ ಈ ಸಂಗ್ರಹ ಎಲ್ಲ ನೈಕಿ ಮಳಿಗೆಗಳಲ್ಲಿ ಲಭ್ಯ.

ಪ್ರತಿಕ್ರಿಯಿಸಿ (+)