ಕ್ರೀಡಾಪಟುಗಳ ಆಯ್ಕೆಗೆ ಆಹ್ವಾನ

7

ಕ್ರೀಡಾಪಟುಗಳ ಆಯ್ಕೆಗೆ ಆಹ್ವಾನ

Published:
Updated:

ವಿಜಾಪುರ:  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ನಿಲಯಕ್ಕೆ ವಿವಿಧ ಕ್ರೀಡೆಗಳಲ್ಲಿ ಅಥ್ಲೆಟಿಕ್ಸ್, ಬಾಸ್ಕೆಟ್‌ಬಾಲ್, ಸೈಕ್ಲಿಂಗ್, ಫುಟ್‌್ಬಾಲ್, ಹಾಕಿ, ವಾಲಿಬಾಲ್, ಕುಸ್ತಿ, ಜುಡೋ, ಜಿಮ್ನಾಸ್ಟಿಕ್, ಕ್ರೀಡೆಗಳಿಗೆ  ಬಾಲಕ-, ಬಾಲಕಿಯರಿಗಾಗಿ ತಾಲ್ಲೂಕುವಾರು ಆಯ್ಕೆ ಮಾಡಿಕೊಳ್ಳಲಾಗುವುದು.ಇದೇ 2ರಂದು ಇಂಡಿ ತಾಲ್ಲೂಕಿನ ಕ್ರೀಡಾಪಟುಗಳಿಗೆ ಇಂಡಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ,  ಹಾಗೂ ಸಿಂದಗಿ ತಾಲ್ಲೂಕಿನ ಕ್ರೀಡಾಪಟು­ಗಳಿಗೆ ಸಿಂದಗಿ ಪ್ರವಾಸಿ ಮಂದಿರ ಹಿಂದೆ. ಬೆಳಿಗ್ಗೆ 9-.30ರಿಂದ  ಆಯ್ಕೆ ನಡೆಯಲಿದೆ. ಇದೇ 3ರಂದು ಬಾಗೇವಾಡಿ ತಾಲ್ಲೂಕಿನ ಕ್ರೀಡಾ­ಪಟು­ಗಳಿಗೆ ಬಾಗೇವಾಡಿ ಬಸವೇಶ್ವರ ಬಾಲಕರ ಪದವಿಪೂರ್ವ ಕಾಲೇಜಿನ  ಆವರಣದಲ್ಲಿ  ನಡೆಯಲಿದೆ.ವಿಜಾಪುರ ತಾಲ್ಲೂಕಿನ ಕ್ರೀಡಾ­ಪಟು­ಗಳಿಗೆ ಇದೇ 6ರಂದು ಬೆಳಿಗ್ಗೆ 9.-30ರಿಂದ  ನಗರದ ಡಾ. ಬಿ.ಆರ್.­ಅಂಬೇಡ್ಕರ್ ಕ್ರೀಡಾಂಗಣ­ದಲ್ಲಿ ಆಯ್ಕೆ ನಡೆಯಲಿದೆ.ಮಾಹಿತಿಗೆ  ಮೊ: 9880146219(ಇಂಡಿ),  9945308050(ಸಿಂದಗಿ), 9902037780(ಬಸವನಬಾಗೇವಾಡಿ),9741458269(ಮುದ್ದೇಬಿಹಾಳ) ಹಾಗೂ ವಿಜಾಪುರ ಕಚೇರಿ ಗೆ ದೂ:  08352-251085  ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry