ಕ್ರೀಡಾ ಛಾಯಾಂಕಣ

7

ಕ್ರೀಡಾ ಛಾಯಾಂಕಣ

Published:
Updated:

ಚೆನ್ನೈನಲ್ಲಿ ನಡೆದ ಅಖಿಲ ಭಾರತ ಅಂತರ್‌ವಿಶ್ವವಿದ್ಯಾಲಯ ಮಟ್ಟದ ಬಾಸ್ಕೆಟ್‌ಬಾಲ್ ಪಂದ್ಯಾವಳಿಯಲ್ಲಿ ಜಯಗಳಿಸಿದ ನಗರದ ಕ್ರೈಸ್ಟ್ ಯುನಿವರ್ಸಿಟಿ ತಂಡ. ಕುಳಿತಿರುವವರು: (ಎಡದಿಂದ) ಅಭಿಷೇಕ್ ಜಾನ್, ಅಶ್ಫಾಕ್ ಎ (ಕೋಚ್), ರವೀಂದ್ರನಾಥ್ ಬಿ.ಕೆ (ದೈಹಿಕ ಶಿಕ್ಷಣ ನಿರ್ದೇಶಕ), ಡಾ.ಥಾಮಸ್ ಸಿ. ಮ್ಯಾಥ್ಯೂ (ಕುಲಪತಿ), ಅಜು ವರ್ಗೀಸ್ (ದೈಹಿಕ ಶಿಕ್ಷಣ ಸಹಾಯಕ ನಿರ್ದೇಶಕ), ಅದೀಲ್ ಅನೀಸ್ (ಕ್ಯಾಪ್ಟನ್). ನಿಂತವರು (ಎರಡನೇ ಸಾಲು): ವಿನಯ್, ನವೀನ್, ಯತೀಶ್, ಆಂಟೋನಿ, ಮೇಲಿನ ಸಾಲಿನಲ್ಲಿ ಪರಮಜಿತ್, ಅಬಿಸುವಾ, ವೀರ, ವಿಪುಲ್ ಮತ್ತು ಅಕ್ಷಯ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry