ಕ್ಲೋರಿನ್ ಬಳಕೆಯಿಂದ ಆಹಾರ ಅಲರ್ಜಿ ಸಾಧ್ಯತೆ

7

ಕ್ಲೋರಿನ್ ಬಳಕೆಯಿಂದ ಆಹಾರ ಅಲರ್ಜಿ ಸಾಧ್ಯತೆ

Published:
Updated:

ನ್ಯೂಯಾರ್ಕ್ (ಪಿಟಿಐ):  ಕುಡಿಯುವ ನೀರು ಶುದ್ಧಗೊಳಿಸಲು ಬಳಸುವ ಕ್ಲೋರಿನ್, ಆಹಾರದ ಅಲರ್ಜಿ ಉಂಟು ಮಾಡಬಹುದು !

ನೀರನ್ನು ಹಾನಿಕಾರಕ ಸೂಕ್ಷ್ಮಾಣು ಜೀವಿಗಳಿಂದ ಮುಕ್ತಗೊಳಿಸಲು ಹಾಕಿದ ಕ್ಲೋರಿನ್‌ನಿಂದ ಉತ್ಪತ್ತಿಯಾದ `ಡೈಕ್ಲೋರೋಫಿನಾಲ್'ಗಳಿಗೆ  ತೆರೆದುಕೊಂಡ ವ್ಯಕ್ತಿಗಳು ಆಹಾರ ಅಲರ್ಜಿಗೆ ಗುರಿಯಾಗುವ ಸಾಧ್ಯತೆ ಹೆಚ್ಚು ಎಂಬುದನ್ನು ಅಧ್ಯಯನಕಾರರು ಪತ್ತೆ  ಹಚ್ಚಿದ್ದಾರೆ.

`ಡೈಕ್ಲೋರೋಫಿನಾಲ್ ಹೆಚ್ಚು ಮಟ್ಟದಲ್ಲಿ ಹೊಂದಿರುವ ಕೀಟನಾಶಕಗಳು ಮನುಷ್ಯರ ಆಹಾರ ಅಲರ್ಜಿ ನಿರೋಧಕ ಸಾಮರ್ಥ್ಯವನ್ನು ಕುಂಠಿತಗೊಳಿಸಬಹುದ' ಎಂದು  ನ್ಯೂಯಾರ್ಕ್‌ನ  ಪ್ರೊ. ಎಲಿನಾ ಜೆರ್ಶೌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry