ಕ್ವಟ್ರೋಚಿ ನಿಧನ

ಸೋಮವಾರ, ಜೂಲೈ 22, 2019
27 °C

ಕ್ವಟ್ರೋಚಿ ನಿಧನ

Published:
Updated:

ಮಿಲಾನ್,ಇಟಲಿ (ಪಿಟಿಐ): ಭಾರತದಲ್ಲಿ ಭಾರಿ ಕೋಲಾಹಲ ಎಬ್ಬಿಸಿದ್ದ ಬೊಫೋರ್ಸ್  ಲಂಚ ಹಗರಣದ ಪ್ರಮುಖ ಆರೋಪಿ, ಶಸ್ತ್ರಾಸ್ತ್ರ ಮಾರಾಟ ದಲ್ಲಾಳಿ, ಇಟಲಿಯ ಉದ್ಯಮಿ ಒಟ್ಟಾವಿಯೊ ಕ್ವಟ್ರೋಚಿ (74) ಶನಿವಾರ ಇಲ್ಲಿ ನಿಧನರಾದರು.ರಾಜೀವ್ ಗಾಂಧಿ ಕುಟುಂಬಕ್ಕೆ ಅತ್ಯಂತ ನಿಕಟರಾಗಿದ್ದ ಕ್ವಟ್ರೋಚಿ ಹೆಸರು, 1986ರ ನಂತರ ವಿವಾದಕ್ಕೀಡಾಗಿದ್ದ ಬೊಫೋರ್ಸ್ ಹಗರಣದೊಂದಿಗೆ ತಳಕುಹಾಕಿಕೊಂಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry