ಗುರುವಾರ , ಆಗಸ್ಟ್ 22, 2019
25 °C

ಕ್ವಿಟ್ ಇಂಡಿಯಾ ಚಳವಳಿ ನೆನಪು

Published:
Updated:

ಬೆಂಗಳೂರು: ಕರ್ನಾಟಕ ಗಾಂಧಿ ಸ್ಮಾರಕ ನಿಧಿ ವತಿಯಿಂದ ಆಗಸ್ಟ್ 9ರಂದು ಗಾಂಧಿ ಭವನದಲ್ಲಿ `ಕ್ವಿಟ್ ಇಂಡಿಯಾ ಚಳವಳಿ- ಒಂದು ನೆನಪು' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.`ಕ್ವಿಟ್ ಇಂಡಿಯಾ ಚಳವಳಿ - ಯುವಜನರ ರಾಷ್ಟ್ರಾಭಿಮಾನಕ್ಕೆ ಒಂದು ಬುನಾದಿ' ಎಂಬ ವಿಷಯ ಕುರಿತು ಡಾ. ಮೀನಾದೇಶಪಾಂಡೆ ಅವರು ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.ಸ್ಥಳ: ಗಾಂಧಿ ಭವನ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಕುಮಾರಪಾರ್ಕ್ ಪೂರ್ವ. ಹೆಚ್ಚಿನ ಮಾಹಿತಿಗೆ: 99455 28027.

Post Comments (+)