ಮಂಗಳವಾರ, ನವೆಂಬರ್ 12, 2019
28 °C

ಕ್ಷಮೆ ಕೇಳಿ: ಉತ್ತರ ಕೊರಿಯಾ ಎಚ್ಚರಿಕೆ

Published:
Updated:

ಸೋಲ್ (ಎಎಫ್‌ಪಿ):  ದೇಶದ ನಾಯಕರ ಪ್ರತಿಕೃತಿಗಳನ್ನು ದಹನ ಮಾಡುವ ಮೂಲಕ ಪ್ರತಿಭಟನೆ ಮಾಡಿದ ದಕ್ಷಿಣ ಕೊರಿಯಾ ತನ್ನ ಕೃತ್ಯಕ್ಕೆ ಕ್ಷಮೆ ಕೋರದಿದ್ದರೆ ಪ್ರತೀಕಾರ ಕೈಗೊಳ್ಳುವುದಾಗಿ ಉತ್ತರ ಕೊರಿಯಾ ಎಚ್ಚರಿಸಿದೆ.ಉತ್ತರ ಕೊರಿಯಾದ ಹೇಳಿಕೆಯ ಬಗ್ಗೆ  ಅಷ್ಟೇ ತೀಕ್ಷವಾದ ಉತ್ತರ ನೀಡಿರುವ ದಕ್ಷಿಣ  ಕೊರಿಯಾದ ವಿದೇಶಾಂಗ ಸಚಿವಾಲಯ ಇದೊಂದು ಅಸಂಬದ್ಧ ಹಾಗೂ ವಿಷಾದಕರ ಎಂದು ಹೇಳಿದೆ. ಉತ್ತರ ಕೊರಿಯಾ ಸೇನೆಯನ್ನು ಪ್ರಚೋದಿಸುತ್ತಿದ್ದರೆ ಅದಕ್ಕೆ ಸೇನೆಯೇ ಉತ್ತರ ನೀಡುತ್ತದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)