ಭಾನುವಾರ, ಜೂನ್ 13, 2021
25 °C

ಖಜುರಾಹೊಗೆ ದಕ್ಕಿದ ರೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಗ್ರಾ(ಐಎಎನ್‌ಎಸ್): ಶಿಲ್ಪವೈಭವಕ್ಕೆ ಹೆಸರಾಗಿರುವ ಖಜುರಾಹೊಗೆ ಗುರುವಾರದಿಂದ ರೈಲು ಸೇವೆ ದೊರೆತಿದೆ.ಉದಯಪುರ- ಗ್ವಾಲಿಯರ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಖಜುರಾಹೊವರೆಗೆ ವಿಸ್ತರಿಸಲಾಗಿದ್ದು ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬೇಡಿಕೆ ಈಡೇರಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.