ಖರೀದಿ ಬಗ್ಗೆ ಹರಭಜನ್ ಸಿಂಗ್‌ಗೆ ಖುಷಿ

7

ಖರೀದಿ ಬಗ್ಗೆ ಹರಭಜನ್ ಸಿಂಗ್‌ಗೆ ಖುಷಿ

Published:
Updated:

ಬೆಂಗಳೂರು: ಐಪಿಎಲ್ ಹರಾಜಿನಲ್ಲಿ ಆಸ್ಟ್ರೇಲಿಯಾದ ವೇಗದ ಬೌಲರ್ ಮಿಷೆಲ್ ಜಾನ್ಸನ್ ಅವರನ್ನು ಖರೀದಿಸಿದ ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಹರಭಜನ್ ಸಿಂಗ್ ಖುಷಿ ವ್ಯಕ್ತಪಡಿಸಿದ್ದಾರೆ.`ನಾವು ವೆಸ್ಟ್‌ಇಂಡೀಸ್‌ನ ಸುನಿಲ್ ನರೈನ್ ಅವರನ್ನು ಖರೀದಿಸಬೇಕು ಎಂದುಕೊಂಡಿದ್ದೆವು. ಆದರೆ ಅದು ಸಾಧ್ಯವಾಗಲಿಲ್ಲ. ತಂಡದ ಒಡತಿ ನೀತಾ ಅಂಬಾನಿ ಕೂಡ ಅದಕ್ಕೆ ಧ್ವನಿಗೂಡಿಸಿದರು. `ಬ್ರೆಂಡನ್ ಮೆಕ್ಲಮ್ ಹಾಗೂ ನರೈನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕೆಂಬ ಆಸೆ ನಮಗಿತ್ತು. ಆದರೆ ಶಾರೂಖ್ ಖಾನ್ ಆ ಆಟಗಾರರನ್ನು ಖರೀದಿಸಿದರು~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry