ಖಾದಿ ಬೋರ್ಡಿಗೆ ಸಚಿವರೊಬ್ಬರು ಅಧ್ಯಕ್ಷರಾಗಲಿ

7

ಖಾದಿ ಬೋರ್ಡಿಗೆ ಸಚಿವರೊಬ್ಬರು ಅಧ್ಯಕ್ಷರಾಗಲಿ

Published:
Updated:

ಮಂಗಳವಾರ, 17–9–1963ಖಾದಿ ಬೋರ್ಡಿಗೆ ಸಚಿವರೊಬ್ಬರು ಅಧ್ಯಕ್ಷರಾಗಲಿ


ಬೆಂಗಳೂರು, ಸೆ. 16 – ರಾಜ್ಯದ ಖಾದಿ ಬೋರ್ಡಿನ ಪರಿಸ್ಥಿತಿ ಉತ್ತಮಗೊಳ್ಳ­ಬೇಕಾದರೆ ‘ಉಗ್ರವಾದ ಪರಿಹಾರ’ ಅಗತ್ಯವೆಂದು ಅಭಪ್ರಾಯಪಟ್ಟ ಬೋರ್ಡಿನ ಅಧ್ಯಕ್ಷ ಶ್ರೀ ಎಚ್‌. ಸಿದ್ಧವೀರಪ್ಪನವರು ಬೋರ್ಡಿಗೆ ಸಚಿವರೊಬ್ಬರು ಅಧ್ಯಕ್ಷರಾಗಿದ್ದು, ಐ.ಪಿ.ಎಸ್‌. ಮಟ್ಟದ ಅಧಿಕಾರಿ­ಯೊಬ್ಬರನ್ನು ಆಡಳಿತಗಾರರನ್ನಾಗಿ ನೇಮಿಸಬೇಕೆಂದು ಸಲಹೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry