`ಖುಲಾಸೆ'

7

`ಖುಲಾಸೆ'

Published:
Updated:

ಎಲ್ಲೆಡೆಯೆಲ್ಲರಿಗೂ .....

ಈಗ ಒಂದೇ `ವಿಚಾರ'!

ಗೆಳೆಯಾ .... 21ರ

ಪ್ರಳಯ .... ಪ್ರಳಯ .... ಪ್ರಳಯಾ....!?

ಮರೆಮಾಚಿಹುದು!? ಎಲ್ಲಾ ಬಗೆ

ಅನಾಚಾರ, `ಭ್ರಷ್ಟಾಚಾರ'

ಕಾಂಗ್ರೆಸ್ - ಜೆ.ಡಿ.ಎಸ್.,

ಬಿ.ಜೆ.ಪಿ. - ಕೆ.ಜೆ.ಪಿ. ಗೊಂದೇ `ಜಪ'

ಚುನಾವಣೆ `ಅಧಿಕಾರ', `ಅಧಿಕಾರ'

ತೆರೆಮರೆಯಲಿ ರಾಜಕೀಯ

ಹೊಲಸು ...., `ಹುನ್ನಾರ'

ಬರಬಾರದೇ...!? ಇವರನ್ನೆಲ್ಲಾ

ತೊಲಗಿಸುವ ಪ್ರಳಯ ಒಮ್ಮೆ

ಇದೇ ನನ್ನ `ಮನದಾಳದಾಸೆ'

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry