ಶನಿವಾರ, ಅಕ್ಟೋಬರ್ 19, 2019
27 °C

ಖೋಟಾ ನೋಟು: 11 ಸೆರೆ

Published:
Updated:

ಹೈದರಾಬಾದ್ (ಪಿಟಿಐ): ಪಾಕಿಸ್ತಾನದಲ್ಲಿ ತಯಾರಾದ ಕೋಟ್ಯಂತರ ರೂಪಾಯಿ ಮೌಲ್ಯದ ಭಾರತೀಯ ಖೋಟಾ ನೋಟು ವಿತರಣಾ ಜಾಲವನ್ನು ಬಯಲಿಗೆಳೆದಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), 11 ಮಂದಿಯನ್ನು ಬಂಧಿಸಿದೆ.

 

Post Comments (+)