ಮಂಗಳವಾರ, ನವೆಂಬರ್ 19, 2019
29 °C

ಗಂಡಾಂತರ !

Published:
Updated:

ದಿನೇ ದಿನೇ ಹೆಚ್ಚುತ್ತಿದೆ

ಪಕ್ಷಗಳ ಪ್ರಚಾರದ ಭರಾಟೆ

ಮೇರೆ ಮೀರುತ್ತಿದೆ

ಅಭ್ಯರ್ಥಿ ಬೆಂಬಲಿಗರ ಗಲಾಟೆ

ಆಮಿಷಗಳಂತೂ ಕ್ಷಣ ಕ್ಷಣಕ್ಕೂ

ಪಡೆಯುತ್ತಿವೆ ನೂತನ ಆವಿಷ್ಕಾರ

ಅಂತೂ ರಾಜ್ಯದ ಸಂಪತ್ತಿಗೆ

ಕಾದಿದೆ ದೊಡ್ಡ ಗಂಡಾಂತರ ?!

ಪ್ರತಿಕ್ರಿಯಿಸಿ (+)