ಗಡಾಫಿ ಪುತ್ರ ಸಾವು

7

ಗಡಾಫಿ ಪುತ್ರ ಸಾವು

Published:
Updated:

ಟ್ರಿಪೋಲಿ (ಐಎಎನ್‌ಎಸ್): ಹತ್ಯೆಗೀಡಾದ ಲಿಬಿಯಾ ನಾಯಕ ಮುಅಮ್ಮರ್ ಗಡಾಫಿ ಅವರ ಪುತ್ರ ಖಮೀಸ್ ಅವರು ಸರ್ಕಾರಿ ಪಡೆಗಳೊಂದಿಗಿನ ಘರ್ಷಣೆಯಲ್ಲಿ ತೀವ್ರ ಗಾಯಗೊಂಡು ಮೃತಪಟ್ಟಿರುವುದಾಗಿ ಸುದ್ದಿಸಂಸ್ಥೆ ವರದಿ ಮಾಡಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry