ಮಂಗಳವಾರ, ನವೆಂಬರ್ 12, 2019
27 °C

ಗಡಿ ರೇಖೆ ಬಗ್ಗೆ ಭಿನ್ನಮತ

Published:
Updated:

ಬುಧವಾರ, 24-4-1963ಗಡಿ ರೇಖೆ ಬಗ್ಗೆ ಭಿನ್ನಮತ


ಕಾಚಿ, ಏ. 23 - ಭಾರತ - ಪಾಕಿಸ್ತಾನ ನಡುವಣ ಸಚಿವ ಮಟ್ಟದ ಐದನೆ ಕಣಿವೆಯ ಮಾತುಕತೆಯ, ಎರಡನೆಯ ದಿನವಾದ ಇಂದೂ ಸಹ ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ಸಹಾಯಕವಾಗುವ ಯಾವ ಪರಿಹಾರವೂ ಕಂಡು ಬಂದಿರಲಿಲ್ಲ.

ಕೊಚ್ಚಿ ಹೋದ ಬಾಲಕ

ಬೆಂಗಳೂರು, ಏ. 23 - ಇಂದು ಸಂಜೆ ನಗರದಲ್ಲಿ ಬಿದ್ದ ಭಾರಿ ಮಳೆಯ ಪರಿ ಣಾಮವಾಗಿ ಏಳು ವರ್ಷದ ಬಾಲಕ ನೊಬ್ಬ ನಗರದ ಶಿವಾಜಿ ಚಿತ್ರಮಂದಿರದ ಬಳಿ ಚರಂಡಿಯ ಪ್ರವಾಹದಲ್ಲಿ ಕೊಚ್ಚಿಹೋದ ಪ್ರಸಂಗ ವರದಿಯಾಗಿದೆ. 

ಪ್ರತಿಕ್ರಿಯಿಸಿ (+)