ಸೋಮವಾರ, ಮಾರ್ಚ್ 8, 2021
25 °C
ಚೆಲ್ಲಾಪಿಲ್ಲಿ

ಗಣರಾಜ್ಯೋತ್ಸವದ ವಿಶೇಷ ಸಂಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಣರಾಜ್ಯೋತ್ಸವದ ವಿಶೇಷ ಸಂಗ್ರಹ

ಈ ಗಣರಾಜ್ಯೋತ್ಸವಕ್ಕಾಗಿ, ಲೈಮ್‌ರೋಡ್ ನಿಮ್ಮ ವಾರ್ಡ್‌ರೋಬ್‌ನಲ್ಲಿ ಸ್ವದೇಶಿ ಕಂಪನ್ನು ಹೆಚ್ಚಿಸಲು ವಿಶಿಷ್ಟ ಶ್ರೇಣಿಯ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಈ ಸಂದರ್ಭದಲ್ಲಿ ದೇಶಭಕ್ತಿಯನ್ನು ಮೆರೆಸುವ ಕುರ್ತಿಗಳು, ಡ್ರೆಸ್‌ಗಳು, ಸೀರೆಗಳು ಮತ್ತು ಇತರೆ ಲೈಮ್‌ರೋಡ್ ಉತ್ಪನ್ನಗಳನ್ನು ಪ್ರಯತ್ನಿಸಬಹುದು.ಹಸಿರು ಬಣ್ಣದ ಪ್ರಿಂಟೆಡ್ ಸ್ಲೀವ್‌ಲೆಸ್ ಪೋಲಿ ಡ್ಯುಪಿನ್ ಡ್ರೆಸ್ ₹ 2500.  ಕಡುಹಸಿರು ಸ್ವಿಡ್ ಪಂಪ್ಸ್ ₹ 1749. ವೈಟ್ ಶರ್ಟ್ ರಫ್ಲಡ್ ಶೋಲ್ಡರ್ ಮತ್ತು ಸ್ಲೀವ್ಸ್ ₹ 599. ತಿಳಿ ಹಸಿರು ಬಣ್ಣದ ಎಂಬೋಜ್ಡ್‌ ಶೈಲಿಯ ಬ್ಲೌಸ್ ₹ 3150. ಕೇಸರಿ ಬಣ್ಣದ ಶುದ್ಧ ರೇಷ್ಮೆ ಸೀರೆ ₹5399.ಹಸಿರು ಮತ್ತು ಕೆಂಪು ಅಲಂಕೃತ ಜುಮಕಿಗಳು ₹865. ಹರಳು ಮತ್ತು ಮುತ್ತುಗಳಿಂದ ಸಿಂಗರಿಸಲಾದ ಡ್ಯಾಂಗಲ್ ಕಿವಿ ಓಲೆಗಳು ₹799. ಹೆಚ್ಚಿನ ಮಾಹಿತಿಗೆ ಲಾಗಿನ್‌ ಆಗಿ www.limeroad.com

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.