ಗಣಿಗಾರಿಕೆ

6

ಗಣಿಗಾರಿಕೆ

Published:
Updated:

ಬಳ್ಳಾರಿ ನೆಲದಲ್ಲಿ

ಆರಂಭವಾಯಿತು

ಸಕ್ರಮ ಗಣಿಗಾರಿಕೆ

ಅಲ್ಲಿ ಆರಂಭವಾಗದಿರಲಿ

ಮತ್ತೊಮ್ಮೆ ಅಕ್ರಮ ಗಣಿಗಾರಿಕೆ

ಅಲ್ಲಿನ ಮಂದಿಗೆ

ಬೇಕಿದೆ ಸ್ವಾಮಿ ಅನ್ನ,ಉದ್ಯೋಗ, ಸ್ವಸ್ಥ ಬದುಕು

ಇನ್ನಾದರೂ ಅಲ್ಲಿನ

ತಿಮಿಂಗಿಲಗಳು

ಆಗಲಿ ತಟಸ್ಥ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry