ಗಣಿಯಲ್ಲಿ ಸ್ಫೋಟ: 29 ಸಾವು

7

ಗಣಿಯಲ್ಲಿ ಸ್ಫೋಟ: 29 ಸಾವು

Published:
Updated:

ಬೀಜಿಂಗ್ (ಪಿಟಿಐ): ಚೀನಾದ ಹನ್ನನ್ ಪ್ರಾಂತ್ಯದಲ್ಲಿರುವ ಸರ್ಕಾರಿ ಒಡೆತನದ ಕಲ್ಲಿದ್ದಲು ಗಣಿಯಲ್ಲಿ ಶನಿವಾರ ಸಂಜೆ ಅನಿಲ ಸ್ಫೋಟ ಸಂಭವಿಸಿ, 29 ಕಾರ್ಮಿಕರು ಮೃತಪಟ್ಟಿದ್ದಾರೆ.ಗಣಿಯಲ್ಲಿ 35 ಮಂದಿ ಕೆಲಸ ನಿರ್ವಹಿಸುತ್ತಿದ್ದರು. 6 ಮಂದಿಯನ್ನು ರಕ್ಷಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

40 ವರ್ಷದಷ್ಟು ಹಳೆಯದಾದ ಈ ಗಣಿಯಲ್ಲಿ, ಕಳೆದ ಮೂರು ದಿನಗಳ ಹಿಂದೆಯೂ ಅನಿಲ ಸ್ಫೋಟ ಸಂಭವಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry