ಗಮನ ಸೆಳೆದ ಚಿತ್ರಗಳು

7
ಚಿತ್ರ ಸ್ವಾರಸ್ಯ

ಗಮನ ಸೆಳೆದ ಚಿತ್ರಗಳು

Published:
Updated:

ಟೋಕಿಯೊದ ಅಂತರರಾಷ್ಟ್ರೀಯ ಉಡುಗೊರೆ ವಸ್ತುಗಳ ಪ್ರದರ್ಶನದಲ್ಲಿ ಇಡಲಾಗಿರುವ ಟಿಷ್ಯೂ ಕಾಗದದಿಂದ ತಯಾರಿಸಿರುವ ಪೆಟ್ಟಿಗೆಗಳು ಎಲ್ಲರ ಗಮನ ಸೆಳೆಯುತ್ತಿವೆ. ಮೂರು ದಿನಗಳ ಕಾಲ ನಡೆಯಲಿರುವ ಈ ಪ್ರದರ್ಶನದಲ್ಲಿ 2,500 ಕಂಪೆನಿಗಳು ಭಾಗವಹಿಸಿದ್ದು, 2 ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry