ಗಮನ ಸೆಳೆದ ರೋಹಿತಾ, ಕಾವ್ಯಾ

7
ಡೆಕ್ಕನ್ ಅಥ್ಲೆಟಿಕ್ ಕ್ಲಬ್ ವಾರಾಂತ್ಯ ಕೂಟ

ಗಮನ ಸೆಳೆದ ರೋಹಿತಾ, ಕಾವ್ಯಾ

Published:
Updated:

ಬೆಂಗಳೂರು: ಡೆಕ್ಕನ್ ಇಂಟರ್‌ನ್ಯಾಷನಲ್ ಶಾಲೆಯ ರೋಹಿತಾ ಚೌಧರಿ ಇಲ್ಲಿ ನಡೆದ ಡೆಕ್ಕನ್ ಅಥ್ಲೆಟಿಕ್ ಕ್ಲಬ್ (ಡಿಎಸಿ) ಆಶ್ರಯದ `ಪ್ರಜಾವಾಣಿ- ಡೆಕ್ಕನ್ ಹೆರಾಲ್ಡ್' ಪ್ರಾಯೋಜಿತ 24ನೇ ವಾರಾಂತ್ಯ ಅಥ್ಲೆಟಿಕ್ ಕೂಟದಲ್ಲಿ ಪ್ರಶಸ್ತಿ `ಡಬಲ್' ಗೌರವ ಪಡೆದರು.ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಕೂಟದಲ್ಲಿ ಬಾಲಕಿಯರ 12 ವರ್ಷ ವಯಸ್ಸಿನೊಳಗಿನವರ ವಿಭಾಗದ ಟ್ರಿಪಲ್ ಜಂಪ್ (8.21 ಮೀ.) ಮತ್ತು ಹೈಜಂಪ್ (1.15 ಮೀ.) ಸ್ಪರ್ಧೆಗಳಲ್ಲಿ ಅವರು ಅಗ್ರಸ್ಥಾನ ಪಡೆದರು. ಬಾಲ್ಡ್‌ವಿನ್ ಹೈಸ್ಕೂಲ್‌ನ ಟೂಮಿ ವೈಷ್ಣವಿ, ಕ್ಲಾರೆನ್ಸ್ ಹೈಸ್ಕೂಲ್‌ನ ಕಾವ್ಯಾ ಜೇಕಬ್, ಲೀಗಸಿ ಸ್ಕೂಲ್‌ನ ಆಂಡ್ರಿಯಾ ಪಿಂಟೊ ಹಾಗೂ ಔಟ್‌ರಿಚ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಜಿ. ತೇಜಸ್ವಿನಿ ಅವರೂ ಪ್ರಶಸ್ತಿ `ಡಬಲ್' ಗೌರವ ಪಡೆದರು.ಮೊದಲ ವಾರಾಂತ್ಯ ಕೂಟದ ಬಾಲಕಿಯರ ಸ್ಪರ್ಧೆಗಳ ಫಲಿತಾಂಶ ಹೀಗಿದೆ:

15 ವರ್ಷ ವಯಸ್ಸಿನೊಳಗಿನವರು: 100 ಮೀ. ಓಟ: ಬಿ. ಟೂಮಿ ವೈಷ್ಣವಿ (ಬಾಲ್ಡ್‌ವಿನ್ ಹೈಸ್ಕೂಲ್)-1, ಇಳಾ ಮಾನ್ಯ ನವೀನ್ (ಸೇಕ್ರೆಡ್ ಹರ್ಟ್ ಹೈಸ್ಕೂಲ್)-2, ಎಂ.ಬಿ. ಮುತ್ತಮ್ಮ (ಸೇಕ್ರೆಡ್ ಹರ್ಟ್ ಹೈಸ್ಕೂಲ್)-3, ಕಾಲ: 13.7 ಸೆ.800 ಮೀ. ಓಟ: ಜೆಶ್ರಿತಾ ಕುಮಾರ್ (ಕೇಂದ್ರೀಯ ವಿದ್ಯಾಲಯ)-1, ಎ. ಪದ್ಮಾವತಿ (ಸೇಂಟ್ ಯಶ್ ಪಬ್ಲಿಕ್ ಸ್ಕೂಲ್)-2, ಜ್ಯೋತಿಕಾ ರೋಶನ್ (ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಹೈಸ್ಕೂಲ್)-3, ಕಾಲ: 2:58.1 ಸೆ.1500 ಮೀ. ಓಟ: ಎ. ಪದ್ಮಾವತಿ (ಸೇಂಟ್ ಯಶ್ ಪಬ್ಲಿಕ್ ಸ್ಕೂಲ್)-1, ಪಿ. ಅನುಪ್ರಿಯಾ (ಹೋಲಿ ಏಂಜೆಲ್ಸ್ ಸ್ಕೂಲ್)-2, ಪಿ.ಆರ್. ಅಕಾಂಕ್ಷಾ (ವಿದ್ಯಾನಿಕೇತನ್ ಸ್ಕೂಲ್)-3, ಕಾಲ: 5:58.8 ಸೆ.100 ಮೀ. ಹರ್ಡಲ್ಸ್: ಬಿ. ಟೂಮಿ ವೈಷ್ಣವಿ (ಬಾಲ್ಡ್‌ವಿನ್ ಹೈಸ್ಕೂಲ್)-1, ವಿಹಾ ಅತ್ರಿ (ಕ್ಲಾರೆನ್ಸ್ ಹೈಸ್ಕೂಲ್)-2, ರೇಷ್ಮಾ ಪಿ ರಾಯ್ (ಬಾಲ್ಡ್‌ವಿನ್ ಹೈಸ್ಕೂಲ್)-3, ಕಾಲ: 18.7 ಸೆ.ಲಾಂಗ್‌ಜಂಪ್: ಕಾವ್ಯಾ ಆ್ಯನ್ ಜೇಕಬ್ (ಕ್ಲಾರೆನ್ಸ್ ಹೈಸ್ಕೂಲ್)-1, ತಾನಿಷಾ ನಾಯ್ಕ (ಬಾಲ್ಡ್‌ವಿನ್ ಹೈಸ್ಕೂಲ್)-2, ಪ್ರಣೀತಾ ಪ್ರಕಾಶ್ (ಕೆ.ಎಲ್.ಇ ಸೊಸೈಟಿ ಸ್ಕೂಲ್)-3, ದೂರ: 4.78 ಮೀ.ಟ್ರಿಪಲ್ ಜಂಪ್: ಕಾವ್ಯಾ ಆ್ಯನ್ ಜೇಕಬ್ (ಕ್ಲಾರೆನ್ಸ್ ಹೈಸ್ಕೂಲ್)-1, ವಿಹಾ ಅತ್ರಿ (ಕ್ಲಾರೆನ್ಸ್ ಹೈಸ್ಕೂಲ್)-2, ತಾನಿಷಾ (ಬೆಥನಿ ಹೈಸ್ಕೂಲ್)-3, ದೂರ: 10.35 ಮೀ.ಹೈಜಂಪ್: ಜಿ. ಅನ್ನಪೂರ್ಣ (ಸಿಎಂಆರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್)-1, ಸಿ. ಧೃತಿ (ಹೋಲಿ ಏಂಜೆಲ್ಸ್ ಸ್ಕೂಲ್)-2, ಪಿ.ಪಿ. ಹರ್ಷಿಣಿ (ಬಾಲ್ಡ್‌ವಿನ್ ಹೈಸ್ಕೂಲ್)-3, ಎತ್ತರ: 1.45 ಮೀ.ಷಾಟ್‌ಪಟ್: ಸಮ್ಯನಾ ಕಾಮತ್ (ಡೆಕ್ಕನ್ ಇಂಟರ್‌ನ್ಯಾಷನಲ್ ಸ್ಕೂಲ್)-1, ಆಲಿಯಾ ತನ್ವೀರ್ (ಬಾಲ್ಡ್‌ವಿನ್ ಹೈಸ್ಕೂಲ್)-2, ಆರ್. ಸಹನಾ (ನಿರ್ಮಲಾ ರಾಣಿ ಸ್ಕೂಲ್)-3, ದೂರ: 9.34 ಮೀ.12 ವರ್ಷ ವಯಸ್ಸಿನೊಳಗಿನವರು: 100 ಮೀ. ಓಟ: ಆಂಡ್ರಿಯಾ ಪಿಂಟೊ (ಲೀಗಸಿ ಸ್ಕೂಲ್)-1, ಅಂಶುಲಾ ಪ್ರಸಾದ್ (ಬೆಥನಿ ಹೈಸ್ಕೂಲ್)-2, ಮಿಹಿಕಾ ಗೊನ್ಸಾಲ್ವೆಸ್ (ಸೇಂಟ್ ಫ್ರಾನ್ಸಿಸ್ ಹೈಸ್ಕೂಲ್)-3, ಕಾಲ: 14.9 ಸೆ.800 ಮೀ. ಓಟ: ಜಿ. ತೇಜಸ್ವಿನಿ (ಔಟ್‌ರಿಚ್ ಇಂಟರ್‌ನ್ಯಾಷನಲ್ ಸ್ಕೂಲ್)-1, ಅಶ್ವಿನಿ (ಸೇಂಟ್ ಯಶ್ ಪಬ್ಲಿಕ್ ಸ್ಕೂಲ್)-2, ಸಂಜನಾ ಎ.ಎಚ್ (ಡೆಕ್ಕನ್ ಇಂಟರ್‌ನ್ಯಾಷನಲ್ ಸ್ಕೂಲ್)-3, ಕಾಲ: 3:00.9 ಸೆ.1500 ಮೀ. ಓಟ: ತೇಜಸ್ವಿನಿ (ಔಟ್‌ರಿಚ್ ಇಂಟರ್‌ನ್ಯಾಷನಲ್ ಸ್ಕೂಲ್)-1, ಸುಮೇದಾ ಪೂಜಾ (ಡೆಕ್ಕನ್ ಇಂಟರ್‌ನ್ಯಾಷನಲ್ ಸ್ಕೂಲ್)-2, ಎಸ್. ಯುಕ್ತಾಶ್ರೀ (ಆರ್.ಟಿ. ನಗರ ಪಬ್ಲಿಕ್ ಸ್ಕೂಲ್)-3, ಕಾಲ: 6:13.9 ಸೆ.60 ಮೀ. ಹರ್ಡಲ್ಸ್: ಆರ್. ವೈಷ್ಣವಿ (ಶೇಷಾದ್ರಿಪುರಂ ಸ್ಕೂಲ್)-1, ಸಿಂಧು ಎಸ್. (ಸೇಕ್ರೆಡ್ ಹರ್ಟ್ ಹೈಸ್ಕೂಲ್)-2, ಎಸ್. ಸ್ವಾತಿ ಶರವಣ (ಹೋಲಿ ಏಂಜೆಲ್ಸ್ ಸ್ಕೂಲ್)-3, ಕಾಲ: 14.1 ಸೆ.ಲಾಂಗ್‌ಜಂಪ್: ಆಂಡ್ರಿಯಾ ಪಿಂಟೊ (ಲೀಗಸಿ ಸ್ಕೂಲ್)-1, ಮಿಹಿಕಾ ಗೊನ್ಸಾಲ್ವೆಸ್ (ಸೇಂಟ್ ಫ್ರಾನ್ಸಿಸ್ ಹೈಸ್ಕೂಲ್)-2, ಅಪರಾಜಿತಾ ಜಯರಾಮ್ (ವಿದ್ಯಾನಿಕೇತನ್ ಸ್ಕೂಲ್)-3, ದೂರ: 4.09 ಮೀ.ಟ್ರಿಪಲ್ ಜಂಪ್: ಪಿ. ರೋಹಿತಾ ಚೌಧರಿ (ಡೆಕ್ಕನ್ ಇಂಟರ್‌ನ್ಯಾಷನಲ್ ಸ್ಕೂಲ್)-1, ಅಂಶುಲಾ ಪ್ರಸಾದ್ (ಬೆಥನಿ ಹೈಸ್ಕೂಲ್)-2, ವಿ. ನೀಹಾರಿಕಾ (ಬೆಥನಿ ಹೈಸ್ಕೂಲ್)-3, ದೂರ: 8.21 ಮೀ.ಹೈಜಂಪ್: ಪಿ. ರೋಹಿತಾ ಚೌಧರಿ (ಡೆಕ್ಕನ್ ಇಂಟರ್‌ನ್ಯಾಷನಲ್ ಸ್ಕೂಲ್)-1, ಎಸ್. ಭಾವನಾ (ಡೆಕ್ಕನ್ ಇಂಟರ್‌ನ್ಯಾಷನಲ್ ಸ್ಕೂಲ್-2, ಅಪರಾಜಿತಾ ಜಯರಾಮ್ (ವಿದ್ಯಾನಿಕೇತನ್ ಹೈಸ್ಕೂಕಲ್)-3, ಎತ್ತರ: 1.15 ಮೀ.ಷಾಟ್‌ಪಟ್: ಮೇಘಾ ರಾಮ ಪ್ರಿಯಾ (ವಿದ್ಯಾನಿಕೇತನ್ ಹೈಸ್ಕೂಲ್)-1, ಫಾಯಿಜಾ ಫರ್ಮಾನ್ (ಹೋಲಿ ಏಂಜೆಲ್ಸ್ ಸ್ಕೂಲ್)-2, ನಫೀಸಾ ಫಾತಿಮಾ (ಇಂದಿರಾನಗರ ಹೈಸ್ಕೂಲ್)-3, ದೂರ: 5.72 ಮೀ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry