ಗರ್ಭಪಾತದ ಸಮರ್ಥನೆ ಅಸಾಧ್ಯ'

7

ಗರ್ಭಪಾತದ ಸಮರ್ಥನೆ ಅಸಾಧ್ಯ'

Published:
Updated:

ಲಂಡನ್ (ಪಿಟಿಐ): ಗರ್ಭಪಾತ ಹಕ್ಕಿನ ಕುರಿತು ತಜ್ಞರ ಸಮಿತಿ ಮುಂದಿಟ್ಟಿರುವ ನಾಲ್ಕು ಆಯ್ಕೆಗಳ ಪೈಕಿ ಮೂರು ಆಯ್ಕೆಗಳನ್ನು ನೈತಿಕವಾಗಿ ಸಮರ್ಥಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಐರ‌್ಲೆಂಡ್ ಕ್ಯಾಥೋಲಿಕ್ ಧರ್ಮಗುರುಗಳು ಸ್ಪಷ್ಟವಾಗಿ ಹೇಳಿದ್ದಾರೆ.ಕರ್ನಾಟಕದ ಬೆಳಗಾವಿಯ ಸವಿತಾ ಹಾಲಪ್ಪನವರ ಸಾವಿನ ಹಿನ್ನೆಲೆಯಲ್ಲಿ ಐರ‌್ಲೆಂಡಿನಲ್ಲಿರುವ ನಿಯಮಗಳ ವಿರುದ್ಧ ಜಗತ್ತಿನಲ್ಲಿ ಧ್ವನಿ ಎದ್ದಿರುವುದರ ನಡುವೆಯೂ ಅಲ್ಲಿನ ಧರ್ಮಗುರುಗಳು ಈ ನಿಲುವು ತಳೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry