ಗಾಂಧೀಜಿಗೊಂದು ಓಲೆ

7

ಗಾಂಧೀಜಿಗೊಂದು ಓಲೆ

Published:
Updated:

ಬಾಪು, ನಿಮ್ಮ ಸತ್ಯ,

ಅಹಿಂಸೆ, ಶಾಂತಿಯ ನಡೆ

ಈಗಿನ ನಮ್ಮ ನಾಯಕರಿಗೆ

ಹತ್ತಲಾಗದ ಗೋಡೆ

ಆದರೆ ನಮಗೆ ಬೇಕಿದೆನಿಮ್ಮ ಆದರ್ಶಗಳ ಮಾರ್ಗ

ನಿಮ್ಮ ಪಥದಲ್ಲಿ ನಡೆದರೆ

ಉಂಟು ಈ ದೇಶಕ್ಕೆ ಸ್ವರ್ಗ

ಇನ್ನಾದರೂ ನಮ್ಮ ನೇತಾರರುಪಾಲಿಸಲಿ ನಿಮ್ಮ ಆದರ್ಶ

ಇಲ್ಲದಿರೆ ಇಡೀ ನಾಡೇ

ಕಳೆದುಕೊಂಡೀತು

ನೆಮ್ಮದಿ, ಶಾಂತಿಯ ಸ್ಪರ್ಶ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry