ಗಾಲ್ಫ್: ಅಗ್ರಸ್ಥಾನದಲ್ಲಿ ಅದಿತಿ

7

ಗಾಲ್ಫ್: ಅಗ್ರಸ್ಥಾನದಲ್ಲಿ ಅದಿತಿ

Published:
Updated:
ಗಾಲ್ಫ್: ಅಗ್ರಸ್ಥಾನದಲ್ಲಿ ಅದಿತಿ

ಬೆಂಗಳೂರು: ಹದಿಮೂರರ ಹರೆಯದ ಅದಿತಿ ಅಶೋಕ್ ಇಲ್ಲಿ ನಡೆಯುತ್ತಿರುವ ಹೀರೊ ಮೋಟೊ ಕಾರ್ಪ್ ಮಹಿಳಾ ವೃತ್ತಿಪರ ಗಾಲ್ಫ್ ಚಾಂಪಿಯನ್‌ಷಿಪ್‌ನ ಎರಡನೇ ದಿನ ಕೂಡ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.ಕರ್ನಾಟಕ ಗಾಲ್ಫ್ ಸಂಸ್ಥೆ ಕೋರ್ಸ್‌ನಲ್ಲಿ ಗುರುವಾರ 76 ಅವಕಾಶಗಳನ್ನು ಬಳಸಿಕೊಂಡ ಬೆಂಗಳೂರಿನ ಅದಿತಿ ಎರಡನೇ ಸುತ್ತಿನ ಸ್ಪರ್ಧೆಗೆ ಅಂತ್ಯ ಹೇಳಿದರು. ಈಗ ಅವರು ಒಟ್ಟು 146 ಸ್ಕೋರ್ ಹೊಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry