ಗಾಲ್ಫ್: ಥಾಯ್ಲೆಂಡ್‌ನ ಫತ್ಲುಮ್‌ಗೆ ಪ್ರಶಸ್ತಿ

7

ಗಾಲ್ಫ್: ಥಾಯ್ಲೆಂಡ್‌ನ ಫತ್ಲುಮ್‌ಗೆ ಪ್ರಶಸ್ತಿ

Published:
Updated:

ಗುಡಗಾಂವ್ (ಪಿಟಿಐ): ಥಾಯ್ಲೆಂಡ್‌ನ ಪೊರ್ನಾನೊಂಗ್ ಫತ್ಲುಮ್ ಭಾನುವಾರ ಇಲ್ಲಿ ಕೊನೆಗೊಂಡ ಹೀರೊ ಇಂಡಿಯನ್ ಓಪನ್ ಮಹಿಳಾ ಗಾಲ್ಫ್ ಟೂರ್ನಿಯಲ್ಲಿ ಚಾಂಪಿಯನ್ ಆದರು.ಅಂತಿಮ ಸುತ್ತಿನಲ್ಲಿ 66 ಅವಕಾಶಗಳನ್ನು ಬಳಸಿಕೊಂಡ ಫತ್ಲುಮ್ ಒಟ್ಟಾರೆ 203 ಸ್ಕೋರ್‌ಗಳೊಂದಿಗೆ ಅಗ್ರಸ್ಥಾನ ತಮ್ಮದಾಗಿಸಿಕೊಂಡರು. ಅಮೆಚೂರ್ ಸ್ಪರ್ಧಿ ಬೆಂಗಳೂರಿನ 14ರ ಹರೆಯದ ಅದಿತಿ ಅಶೋಕ್ ಜಂಟಿ ಎಂಟನೇ ಸ್ಥಾನ ಪಡೆಯುವ ಮೂಲಕ ಭಾರತದ ಸ್ಪರ್ಧಿಗಳಲ್ಲಿ ಅತ್ಯುತ್ತಮ ಸಾಧನೆ ತೋರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry