ಶನಿವಾರ, ಏಪ್ರಿಲ್ 17, 2021
27 °C

ಗಾಲ್ಫ್: ವಾಣಿ ಕಪೂರ್‌ಗೆ ಮುನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವೃತ್ತಿಪರ ಗಾಲ್ಫ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ಪಾಲ್ಗೊಂಡಿರುವ ವಾಣಿ ಕಪೂರ್ ಅವರು ಇಲ್ಲಿ ನಡೆಯುತ್ತಿರುವ `ಹೀರೊ-ಕೆಜಿಎ ಮಹಿಳಾ ವೃತ್ತಿಪರ ಗಾಲ್ಫ್-2012~ ಟೂರ್ನಿಯ ಮೂರನೇ ಸುತ್ತಿನ ನಂತರ ನಾಲ್ಕು ಶಾಟ್‌ಗಳಿಂದ ಮುನ್ನಡೆ ಸಾಧಿಸಿದ್ದಾರೆ.18 ವರ್ಷ ವಯಸ್ಸಿನ ವಾಣಿ ಅವರು ತಮಗೆ ಪ್ರಬಲ ಪೈಪೋಟಿ ನೀಡಿರುವ ಶರ್ಮಿಳಾ ನಿಕೊಲೆಟ್ ಅವರಿಗಿಂತ ಹೆಚ್ಚು ನಿಖರವಾಗಿ ಕ್ಲಬ್ ಬೀಸುವ ಮೂಲಕ ಗಮನ ಸೆಳೆದರು.`ಮೊದಲ ಸುತ್ತಿನಲ್ಲಿ ಸ್ಪರ್ಧಿಸಿದಾಗ ಒತ್ತಡಕ್ಕೆ ಸಿಲುಕಿದ್ದೆ~ ಎಂದು ಒಪ್ಪಿಕೊಂಡಿರುವ ವಾಣಿ ಆನಂತರ ಚೇತರಿಸಿಕೊಂಡು ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.