ಗಾಲ್ಫ್ : ಸ್ಮೃತಿಗೆ 8ನೇ ಸ್ಥಾನ

7

ಗಾಲ್ಫ್ : ಸ್ಮೃತಿಗೆ 8ನೇ ಸ್ಥಾನ

Published:
Updated:

ಜಕಾರ್ತ (ಪಿಟಿಐ): ಭಾರತದ ಸ್ಮೃತಿ ಮೆಹ್ರಾ ಇಲ್ಲಿ ಕೊನೆಗೊಂಡ ಜಕಾರ್ತ ಲೇಡಿಸ್ ಇಂಡೊನೇಷ್ಯ ಓಪನ್ ಗಾಲ್ಫ್ ಟೂರ್ನಿಯಲ್ಲಿ ಜಂಟಿ ಎಂಟನೇ ಸ್ಥಾನ ಪಡೆದರು.ಪಾಮ್ ಹಿಲ್ ಗಾಲ್ಫ್ ಕೋರ್ಸ್‌ನಲ್ಲಿ ಶನಿವಾರ ನಡೆದ ಅಂತಿಮ ಸುತ್ತಿನಲ್ಲಿ ನಿಖರ ಪ್ರದರ್ಶನ ನೀಡಲು ವಿಫಲರಾದ ಸ್ಮೃತಿ ಸ್ಪರ್ಧೆ ಕೊನೆಗೊಳಿಸಲು 76 ಶಾಟ್‌ಗಳನ್ನು ಬಳಸಿಕೊಂಡರು. ಎರಡನೇ ಸುತ್ತಿನ ಕೊನೆಯಲ್ಲಿ ಜಂಟಿ ಎರಡನೇ ಸ್ಥಾನದಲ್ಲಿದ್ದ ಅವರು ಈ ಕಾರಣ ಎಂಟನೇ ಸ್ಥಾನಕ್ಕೆ ಕುಸಿತ ಕಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry