ಗಿರೀಶ್ ಕಾರ್ನಾಡ್‌ಗೆ `ತನ್ವೀರ್ ಸಮ್ಮಾನ್'

7

ಗಿರೀಶ್ ಕಾರ್ನಾಡ್‌ಗೆ `ತನ್ವೀರ್ ಸಮ್ಮಾನ್'

Published:
Updated:

ಪುಣೆ (ಪಿಟಿಐ): ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಪರಿಗಣಿಸಿ ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಅವರಿಗೆ `ತನ್ವೀರ್ ಸಮ್ಮಾನ್' ಪ್ರಶಸ್ತಿ ನೀಡಿ ಭಾನುವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry