ಗಿಳಿದನಿ...

7

ಗಿಳಿದನಿ...

Published:
Updated:
ಗಿಳಿದನಿ...

ಶುಕವೊಂದು ಮಿಕಮಿಕ ಅಂತ ಕಬ್ಬನ್ ಉದ್ಯಾನದ ಮರದಲ್ಲಿ ತನ್ನ ಮನದನ್ನೆಯನ್ನು ಎದುರುನೋಡುತ್ತಿತ್ತು. ಐವತ್ತಡಿ ಎತ್ತರದ ಮರದ ಟೊಂಗೆಯಿಂದ ಟೊಂಗೆಗೆ ಹಾರುತ್ತಾ ಕತ್ತು ಕೊಂಕಿಸಿ ನಿರುಕಿಸಿ ನಿರಾಶೆಯಿಂದ ತನ್ನ `ಮನೆ'ಯಲ್ಲಿ ಕುಳಿತುಬಿಟ್ಟ ಪ್ರೇಮಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry