ಗುಂಡೇಟು ತಗುಲಿ ಪತ್ರಕರ್ತ ಸಾವು

7

ಗುಂಡೇಟು ತಗುಲಿ ಪತ್ರಕರ್ತ ಸಾವು

Published:
Updated:

ಸುಲ್ತಾನಪುರ (ಪಿಟಿಐ): ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸ್ಥಳೀಯ ಹಿಂದಿ ದಿನಪತ್ರಿಕೆಯೊಂದರ ಪತ್ರಕರ್ತ ಮನೋಜ್ ಪಾಂಡೆ ಅವರು ಅಪರಿಚಿತ ವ್ಯಕ್ತಿಗಳ ಗುಂಡೇಟಿಗೆ ಬಲಿಯಾಗಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry