ಗುಜರಾತ್: ನರೇಂದ್ರ ಮೋದಿ ಜಯಭೇರಿ

7
ಹಿಮಾಚಲ ಪ್ರದೇಶ ಕಾಂಗ್ರೆಸ್ ಮುನ್ನಡೆ

ಗುಜರಾತ್: ನರೇಂದ್ರ ಮೋದಿ ಜಯಭೇರಿ

Published:
Updated:

ಅಹಮದಾಬಾದ್: ಇಂದು ಬೆಳಿಗ್ಗೆ ಗುಜರಾತ್ ವಿಧಾನ ಸಭಾ ಚುನಾವಣೆಯ ಮತ ಎಣಿಕೆ ಆರಂಭವಾಯಿತು. ನಿರೀಕ್ಷೆಯಂತೆ ನರೇಂದ್ರ ಮೋದಿ ಅವರು ಮಣಿಪುರ ವಿಧಾನಸಭಾ ಕ್ಷೇತ್ರದಲ್ಲಿ  ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಶ್ವೇತಾ ಭಟ್ ಅವರನ್ನು 86,373 ಮತಗಳಿಂದ ಸೋಲಿಸಿದ್ದಾರೆ.ಗುಜರಾತ್ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವೂ ಸುಮಾರು 113 ಕ್ಷೇತ್ರಗಳಲ್ಲೂ, ಕಾಂಗ್ರೆಸ್ 63 ಕ್ಷೇತ್ರಗಳಲ್ಲಿ ಮುನ್ನಡೆಯತ್ತ ಸಾಗಿವೆ.ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ 37 ಕ್ಷೇತ್ರಗಳಲಿ ಬಿಜೆಪಿ 25 ಕ್ಷೇತ್ರಗಳಲ್ಲಿ ಮುನ್ನಡೆಯತ್ತ ಸಾಗಿವೆ.ಹೆಚ್ಚಿನ ಸುದ್ದಿಗಾಗಿ ನಿರೀಕ್ಷಿಸಿ...

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry