ಗುಡಿಬಂಡೆ: ಕಾಂಗ್ರೆಸ್‌ ಪದಾಧಿಕಾರಿಗಳ ಆಯ್ಕೆ

7

ಗುಡಿಬಂಡೆ: ಕಾಂಗ್ರೆಸ್‌ ಪದಾಧಿಕಾರಿಗಳ ಆಯ್ಕೆ

Published:
Updated:

ಗುಡಿಬಂಡೆ: ಪಟ್ಟಣದ ಪ್ರವಾಸಿ ಮಂದಿ­ರ­ದಲ್ಲಿ ಭಾನುವಾರ ನಡೆದ ಸಭೆಯಲ್ಲಿ ತಾಲ್ಲೂಕು ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಪದಾಧಿಕಾರಿಗಳ ನೇಮಕ ನಡೆ­ಯಿತು.ಅಧ್ಯಕ್ಷರಾಗಿ ಸುಬ್ಬರಾಯಪ್ಪ, ಕಾರ್ಯದರ್ಶಿಯಾಗಿ ನರಸಿಂಹಪ್ಪ, ಎಂ, ಶ್ರೀನಿವಾಸಮೂರ್ತಿ, ವಿ.ಶ್ರೀನಿ­ವಾಸ, ಆದಿನಾರಾಯಣಪ್ಪ, ಉಪಾಧ್ಯಕ್ಷರಾಗಿ  ಕೆ.ಎ.ನಾರಾ­ಯಣಸ್ವಾಮಿ, ಎಲ್.ವಿ ಗುರ್ರಪ್ಪ, ತಿಪ್ಪನ್ನ, ಸದಸ್ಯರಾಗಿ ಅಶ್ವತ್ಥಪ್ಪ, ಮುದ್ದುಕೃಷ್ಣ, ಕೆ.ವಿ.ಚಿಕ್ಕನಾರಾಯಣಪ್ಪ, ಬಿ.ಆದಿನಾರಾಯಣಪ್ಪ, ಚಿಕ್ಕ­ವೆಂಕಟೇಶ್, ಜಿ.ಸಿ ಅಶ್ವತ್ಥಪ್ಪ, ವೆಂಕಟೇಶಪ್ಪ, ಓಬಳಪ್ಪ, ಸತ್ಯಪ್ಪ, ಬೈಯಣ್ಣ, ಶಂಕರಪ್ಪ, ಕೆ.ಎಂ.ವೆಂಕಟ­ರೋಣಪ್ಪ, ಸುಬ್ರಮಣ್ಯ, ಪೆದ್ದಾಯಪ್ಪ ನೇಮಕಗೊಂಡರು.ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ವಿಕೃಷ್ಣಪ್ಪ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry