ಗುತ್ತಿಗೆದಾರನಿಗೆ ಕಪಾಳಮೋಕ್ಷ

7

ಗುತ್ತಿಗೆದಾರನಿಗೆ ಕಪಾಳಮೋಕ್ಷ

Published:
Updated:

ಕಲ್ಯಾಣ್ (ಪಿಟಿಐ): ನೀರಿನ ಪೈಪ್‌ಗಳ ದುರಸ್ತಿ ಕಾರ್ಯವನ್ನು ವಿಳಂಬಗೊಳಿಸಿದ್ದಾರೆ ಎನ್ನುವ ಆರೋಪದ ಮೇರೆಗೆ ಮಹಾರಾಷ್ಟ್ರ ನವನಿರ್ಮಾಣ ಸೇನೆಗೆ (ಎಂಎನ್‌ಎಸ್)ಸೇರಿದ ಕಾರ್ಪೊರೇಟರ್, ಖಾಸಗಿ ಗುತ್ತಿಗೆದಾರರೊಬ್ಬರಿಗೆ ಕಪಾಳಮೋಕ್ಷ ಮಾಡಿದ ಘಟನೆ ವರದಿಯಾಗಿದೆ.ಇಲ್ಲಿನ ಗಣೇಶ್‌ವಾಡಿಯಲ್ಲಿ ಸಾರ್ವಜನಿಕ ಸಮ್ಮುಖದಲ್ಲಿಯೇ 65ರ ಹರೆಯದ ಗುತ್ತಿಗೆದಾರರಾದ ಡಿ. ಜಿ. ಪಾಟೀಲ್‌ಗೆ ಕಾರ್ಪೊರೇಟರ್ ನಿತಿನ್ ನಿಕಮ್ ಕಪಾಳಮೋಕ್ಷ ಮಾಡಿದ ದೃಶ್ಯವನ್ನು ಸುದ್ದಿವಾಹಿನಿಗಳು ಭಾನುವಾರ ಬಿತ್ತರಿಸಿದ್ದವು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry