ಗುರುವಾರ, 12–9–1963

7

ಗುರುವಾರ, 12–9–1963

Published:
Updated:

ರಾಜ್ಯಾಂಗ ತಿದ್ದುಪಡಿಗೆ ಮೇಲ್ಮನೆ ಅನುಮೋದನೆ

ಬೆಂಗಳೂರು, ಸೆ. 11– ನಾಡಿನ ಸಮಗ್ರತೆಯನ್ನು ಪ್ರಶ್ನಿಸದಂತೆ ತಡೆಯುವ ಮತ್ತು ಪಾರ್ಲಿಮೆಂಟ್‌ ಅಥವಾ ರಾಜ್ಯ ಶಾಸನ ಸಭೆಗಳಿಗೆ ಸ್ಪರ್ಧಿಸುವವರು ನಾಡಿನ ಬಗ್ಗೆ ತಮ್ಮ ನಿಷ್ಠೆಯನ್ನು ಸೂಚಿಸುವ ಪ್ರಮಾಣ ವಚನವನ್ನು ಸ್ವೀಕರಿಸುವುದಕ್ಕೆ ಸಂಬಂಧಿಸಿದ ರಾಜ್ಯಾಂಗಕ್ಕೆ ಪಾರ್ಲಿ­ಮೆಂಟಿನ ತಿದ್ದುಪಡಿಯನ್ನು ಅನು­ಮೋದಿಸುವ ನಿರ್ಣಯವನ್ನು ಇಂದು ವಿಧಾನ ಪರಿಷತ್ತು ಅಂಗೀಕರಿಸಿತು.ವಿಳಂಬವಿಲ್ಲದೆ ಬೊಕಾರೊ ಯೋಜನೆ ಕಾರ್ಯರೂಪಕ್ಕೆ

ನವದೆಹಲಿ, ಸೆ. 11– ಸರ್ಕಾರಿ ಕ್ಷೇತ್ರದ ಉದ್ಯಮವಾಗಿ ಬೊಕಾರೊ ಉಕ್ಕಿನ  ಕಾರ್ಖಾನೆ  ಸ್ಥಾಪನೆ ಕೆಲಸದಲ್ಲಿ ಸರ್ಕಾರ­ವು ಹೆಚ್ಚು ವಿಳಂಬವಿಲ್ಲದೆ ತೊಡಗು­ವು­ದೆಂದು ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕೆ ಸಚಿವ ಶ್ರೀ ಸಿ. ಸುಬ್ರಹ್ಮಣ್ಯಂ ಇಂದು ಲೋಕಸಭೆಯಲ್ಲಿ ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry