ಶುಕ್ರವಾರ, ಮೇ 14, 2021
22 °C

ಗುರುವಾರ, 12-4-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಸಂಪುಟ ವಿಸ್ತರಣೆಯಿಲ್ಲ~

ಬೆಂಗಳೂರು, ಏ. 11
- ಈಗ ರಾಜ್ಯದ ಮಂತ್ರಿಮಂಡಲದ ವಿಸ್ತರಣೆ ಇಲ್ಲವೆಂದೂ, `ಎರಡು - ಮೂರು ತಿಂಗಳ ನಂತರ, ಪಕ್ಷದ ಸಂಘಟನೆ ಹಾಗೂ ಐಕ್ಯಕ್ಕೆ ಅಗತ್ಯವೆಂದು ಭಾವಿಸಿದ್ದಲ್ಲಿ ಆಗ ಪ್ರಶ್ನೆಯನ್ನು ಪರಿಶೀಲಿಸಲಾಗುವುದೆಂದೂ~ ಕಾಂಗ್ರೆಸ್ ಅಧ್ಯಕ್ಷ ಶ್ರೀ ಸಂಜೀವರೆಡ್ಡಿ ಅವರು ಇಂದು ಇಲ್ಲಿ ತಿಳಿಸಿದರು.ಸಂಪುಟ ಸೇರಲು ಸಮ್ಮತಿ

ನವದೆಹಲಿ, ಏ. 11
- ಶ್ರೀ ಮನೂಭಾಯಿ ಷಾ ಅವರು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶಾಖೆಯಲ್ಲಿ ಅಂತರರಾಷ್ಟ್ರೀಯ ವಾಣಿಜ್ಯದ ಸ್ಟೇಟ್ ಸಚಿವರಾಗಿ ಸೇರಲು ಒಪ್ಪಿಕೊಂಡಿರುವರೆಂದು ಗೊತ್ತಾಗಿದೆ.

ಇಂದು ಸಂಜೆ ಅವರು ಪ್ರಧಾನಿ ನೆಹರೂ ಅವರನ್ನು ಭೇಟಿ ಮಾಡಿ ಅವರೊಡನೆ ಮಾತುಕತೆ ನಡೆಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.