ಗುರುವಾರ, 13-10-1961

7

ಗುರುವಾರ, 13-10-1961

Published:
Updated:

ಗಡಿ: ಭಿನ್ನಮತ ಆಶ್ಚರ್ಯವಲ್ಲ

ಬೆಂಗಳೂರು, ಅ. 12- ಗಡಿ ಪ್ರಶ್ನೆಯ ಬಗ್ಗೆ ಮೈಸೂರು ಮತ್ತು ಮಹಾರಾಷ್ಟ್ರ ಸರ್ಕಾರಗಳ ನಡುವೆ ಭಿನ್ನವಾದ ಅಭಿಪ್ರಾಯಗಳಿರುವುದು `ಆಶ್ಚರ್ಯವಲ್ಲ~ ಎಂದು ಮೈಸೂರು- ಮಹಾರಾಷ್ಟ್ರ ಗಡಿ ಸಮಿತಿ ಸದಸ್ಯ ಶ್ರೀ ಎಸ್.ಎಸ್. ಮಳಿಮಠ್ ಅವರು ಇಂದು ತಿಳಿಸಿದರು.

`ಹೇಳಿಕೆ ಬೆದರಿಕೆಯಂತಿದೆ~

ಬೆಂಗಳೂರು, ಅ. 12- ರಾಜ್ಯದ ಭೂ ಸುಧಾರಣೆ ವಿಷಯದಲ್ಲಿ ಯೋಜನೆ ಆಯೋಗದ ಸದಸ್ಯ ಶ್ರೀಮನ್ ನಾರಾಯಣರವರು ನಗರದಲ್ಲಿ ಇತ್ತೀಚೆಗೆ ನೀಡಿದ ಹೇಳಿಕೆಯನ್ನು ಇಂದು ವಿಧಾನ ಪರಿಷತ್ತಿನಲ್ಲಿ ಸ್ವತಂತ್ರ ಸದಸ್ಯ ಶ್ರೀ ಎಂ. ಪಿ. ಎಲ್. ಶಾಸ್ತ್ರಿಯವರು `ಅದೊಂದು ಬೆದರಿಕೆಯಂತಿದೆ~ ಎಂದು ಟೀಕಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry