ಸೋಮವಾರ, ಮೇ 23, 2022
20 °C

ಗುರುವಾರ, 14-6-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಧ್ಯಸ್ಥಿಕೆಯಿಂದ ಕಾಶ್ಮೀರ್ ಪ್ರಶ್ನೆ ಇತ್ಯರ್ಥ ಅಸಾಧ್ಯ

ನವದೆಹಲಿ, ಜೂನ್ 13
- `ಕಾಶ್ಮೀರ ವಿವಾದವನ್ನು ಯುದ್ಧಸ್ಥಂಭನ ರೇಖೆಯನ್ನು ಆಧಾರವಾಗಿಟ್ಟುಕೊಂಡು ಸಣ್ಣ ಪುಟ್ಟ ಹೊಂದಾಣಿಕೆಗಳಿಂದ ಪರಿಹರಿಸಬೇಕೆಂಬ ಹಿಂದಿನ ಸಲಹೆ ವಿಫಲವಾಯಿತು~ ಎಂದು ಪ್ರಧಾನಿ ನೆಹ್ರೂ ಇಂದು ಇಲ್ಲಿ ನುಡಿದರು.`ನೆಹರೂ ಬಳಿಕ ಯಾರು~? ಪ್ರಶ್ನೆ ಕುರಿತು ಪ್ರಧಾನಿ

ನವದೆಹಲಿ, ಜೂನ್ 13 -
“ನೆಹ್ರೂರ ಬಳಿಕ ಯಾರು? ಎಂಬ ಪ್ರಶ್ನೆ ಈಗಿಲ್ಲ. ಏಕೆಂದರೆ ಪ್ರಧಾನಿಯ ಸ್ಥಾನ ಬಯಸುವವರು, ಅಲ್ಲಿಯವರೆವಿಗೂ ಕಾಯುವ ನಂಬಿಕೆಯನ್ನು ಕಳೆದು ಕೊಂಡಿದ್ದಾರೆ” ಎಂದು ಪ್ರಧಾನಿಯವರು ನಗುವಿನ ನಡುವೆ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತಾ ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.